Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ ವಿಶ್ವಕಪ್: ಪೋಲ್ಯಾಂಡ್ vs ಸೆನೆಗಲ್ ಕಾದಾಟ - Live Score

Poland vs Senegal Live Score, FIFA World Cup 2018

ಮಾಸ್ಕೋ, ಜೂ. 19: ಫೀಫಾ ವಿಶ್ವಕಪ್ 2018ರ ಪಂದ್ಯಕ್ಕಾಗಿ ಇಂದು ಎಚ್ ಗುಂಪಿನ ಸೆನೆಗಲ್ ಮತ್ತು ಪೋಲ್ಯಾಂಡ್ ತಂಡಗಳು ಮುಖಾಮುಖಿಯಾಗಿವೆ. ಪೋಲ್ಯಾಂಡ್ ನ ಡಿಫೆಂಡರ್ ಕಾಮಿಲ್ ಗ್ಲಿಕ್ ಅವರು ಮೈದಾನಕ್ಕಿಳಿಯದಿರುವುದು ಪೋಲ್ಯಾಂಡ್ ಗೆ ಕೊಂಚ ಹಿನ್ನಡೆಯೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958068

ಫೀಫಾ ರ್ಯಾಂಕಿಂಗ್ ಮುಖಾಂತರ ತಂಡಗಳ ಬಲಾಬಲ ಲೆಕ್ಕಾಚಾರ ಮಾಡಿದರೆ ಪೋಲ್ಯಾಂಡ್ ಬಲಿಷ್ಟ ತಂಡ. ಫೀಫಾ ಕೋಕಾಕೋಲಾ ರ್ಯಾಂಕಿಂಗ್ ನಲ್ಲಿ ಪೋಲ್ಯಾಂಡ್ 8ನೇ ಸ್ಥಾನದಲ್ಲಿದ್ದರೆ, ಸೆನೆಗಲ್ 27ನೇ ಸ್ಥಾನದಲ್ಲಿದೆ. ಆದರೆ ಫಲಿತಾಂಶ ಫೀಫಾ ರ್ಯಾಂಕಿಂಗೆ ಅವಲಂಬಿಸಿ ಬರುವುದಿಲ್ಲ ಎನ್ನುವುದಕ್ಕೆ ಈವರೆಗೆ ನಡೆದಿರುವ ಅನೇಕ ಪಂದ್ಯಗಳ ಫಲಿತಾಂಶ ಸಾಕ್ಷಿಯಾಗಿವೆ.

ಪೋಲೆಂಡ್ ಪರ ವೊಜ್ಸಿಕ್ ಸ್ಝ್ಜೆಝೆನಿ; ಲ್ಯೂಕಾಸ್ ಪಿಸ್ಜ್ಕ್ಜೆಕ್, ಮ್ಯಾಕಿಜ್ ರೈಬಸ್, ಥಿಯೊಗೊ ಸಿಯೋನೆಕ್, ಮಿಚಲ್ ಪಾಜ್ಡನ್; ಜಾಕುಬ್ ಬ್ಲಾಸ್ಝ್ಝ್ಕೋವ್ಸ್ಕಿ, ಗ್ರ್ಸೆಗೊರ್ಜ್ ಕ್ರೈಚೊವಿಕ್, ಅರ್ಕಾಡಿಯುಸ್ ಮಿಲಿಕ್, ಪಯೋಟ್ರ್ ಝೀಲಿನ್ಸ್ಕಿ; ರಾಬರ್ಟ್ ಲೆವಾಂಡೋವ್ಸ್ಕಿ ಇಂದು ಕಣಕ್ಕಿಳಿಯುತ್ತಿದ್ದಾರೆ.

ಸೆನೆಗಲ್ ನಿಂದ ಖಡಿಮ್ ಎನ್'ಡೀಯೆ; ಕಾಳಿದೌ ಕೌಲಿಬಾಲಿ, ಸಲೀಫ್ ಸಾನ್, ಯೂಸುಸೋಫ್ ಸಬಾಲಿ, ಮ್ಯೂಸಾ ಅಗ್ಗೇಗ್; ಆಲ್ಫ್ರೆಡ್ ಎನ್'ಡಿಯಾಯ್, ಎಮ್'ಬಾಯೆ ನಿಯಾಂಗ್, ಇಸ್ಮಾಯಿಲಾ ಸರ್ರ್, ಇಡ್ರಿಸ್ಸಾ ಗುಯೆಯ್; ಮೇಮ್ ಬರ್ಮ್ ಡಿಯೋಫ್, ಸೈಡಿಯೊ ಮಾನೆ ಪಂದ್ಯವನ್ನಾಡುತ್ತಿದ್ದಾರೆ.

Story first published: Tuesday, June 19, 2018, 20:48 [IST]
Other articles published on Jun 19, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+