ಫೀಫಾ ವಿಶ್ವಕಪ್: ಸೆನೆಗಲ್ vs ಕೊಲಂಬಿಯಾ ಪಂದ್ಯ - Live Score

ಮಾಸ್ಕೋ, ಜೂ. 28: ಫೀಫಾ ವಿಶ್ವಕಪ್ ಗಾಗಿ ಇಂದು ರಷ್ಯಾದ ಸಮರಾ ಅರೇನಾದಲ್ಲಿ ಕೊಲಂಬಿಯಾ-ಸೆನಗಲ್ ತಂಡಗಳು ಮುಖಾಮುಖಿಯಾಗಿವೆ. ಇದೇ ಸಮಯಕ್ಕೆ ವೊಲ್ಗೋಗ್ರಾಡ್ ಅರೇನಾದಲ್ಲಿ ನಡೆಯುತ್ತಿರುವ ಇನ್ನೊಂದು ಪಂದ್ಯದಲ್ಲಿ ಜಪಾನ್ ಮತ್ತು ಪೋಲ್ಯಾಂಡ್ ತಂಡಗಳು ಕಾದಾಟಕ್ಕಿಳಿದಿವೆ.
ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಸೆನೆಗಲ್ ಪರ ಖಾದಿಮ್ ನಿಡಿಯಾಯ್; ಲಮೈನ್ ಗ್ಯಾಸ್ಸಮಾ, ಸಲೀಫ್ ಸಾನ್, ಕಾಲಿಡೋ ಕೌಲಿಬಾಲಿ, ಯೂಸುಸಾಫ್ ಸಬಾಲಿ; ಇಸ್ಮಾಯಿಲಾ ಸರ್ರ್, ಚೈಖೌ ಕೌಯೆಟ್, ಇಡ್ರಿಸ್ಸಾ ಗಾನಾ ಗುಯೆ, ಸೈಡಿಯೊ ಮಾನೆ (ಕ್ಯಾಪ್ಟನ್); ಕೀತಾ ಬಲ್ಡೆ ಕಣಕ್ಕಿಳಿದಿದ್ದಾರೆ.
ಕೊಲಂಬಿಯಾಪರ ಡೇವಿಡ್ ಓಸ್ಪಿನಾ; ಸ್ಯಾಂಟಿಯಾಗೊ ಏರಿಯಾಸ್, ಡೇವಿನ್ಸನ್ ಸ್ಯಾಂಚೆಝ್, ಯೆರಿ ಮಿನಾ, ಜೋಹಾನ್ ಮೊಜಿಕ; ಮಾಟಸ್ ಉರಿಬೆ, ಕಾರ್ಲೋಸ್ ಸ್ಯಾಂಚೆಝ್; ಜುವಾನ್ ಕ್ಯುಡ್ರಾಡೊ, ಜುವಾನ್ ಕ್ವಿಂಟರ್ರೊ, ಜೇಮ್ಸ್ ರೊಡ್ರಿಗಜ್; ರಾಡಮೆಲ್ ಫಾಲ್ಕವೊ (ಕ್ಯಾಪ್ಟನ್) ಆಡುತ್ತಿದ್ದಾರೆ.
Story first published: Thursday, June 28, 2018, 19:48 [IST]
Other articles published on Jun 28, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications