For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್: ಸೌತ್ ಕೊರಿಯಾ ಎದುರು 2-1ರಿಂದ ಗೆದ್ದ ಮೆಕ್ಸಿಕೋ

South Korea vs Mexico Live Score, FIFA World Cup 2018

ಮಾಸ್ಕೋ, ಜೂ. 23: ರಷ್ಯಾದ ರೊಸ್ಟೋವ್ ಅರೇನಾದಲ್ಲಿ ನಡೆದ ಫೀಫಾ ವಿಶ್ವಕಪ್ ಎಫ್ ಗ್ರೂಪಿನ ಪಂದ್ಯದಲ್ಲಿ ಸೌತ್ ಕೊರಿಯಾ ವಿರುದ್ಧ ಮೆಕ್ಸಿಕೋ 2-1ರ ಗೆಲುವು ಸಾಧಿಸಿದೆ. 26ನೇ ನಿಮಿಷದಲ್ಲಿ ಕಾರ್ಲೋಸ್ ವೇಲಾ ಮತ್ತು 66ನೇ ನಿಮಿಷದಲ್ಲಿ ಜೇವಿಯರ್ ಹೆರ್ನಾಂಡೆಜ್ ಸಿಡಿಸಿದ ಗೋಲ್ ನೆರವಿನಿಂದ ಮೆಕ್ಸಿಕೋ ಗೆಲುವು ತನ್ನದಾಗಿಸಿತು.

ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958054

ಪಂದ್ಯದ ಮೊದಲಾರ್ಧದಲ್ಲಿ ಮತ್ತು ದ್ವಿತೀಯಾರ್ಧದಲ್ಲಿ ಮೆಕ್ಸಿಕೋ ಒಂದೊಂದು ಗೋಲ್ ಬಾರಿಸಿ ಸೌತ್ ಕೊರಿಯಾ ವಿರುದ್ಧ 2-0ಯ ಮುನ್ನಡೆಯಲ್ಲಿತ್ತು. ಆದರೆ ದ್ವಿತೀಯಾರ್ಧದ ಅಂತಿಮ ಕ್ಷಣದಲ್ಲಿ ಅಂದರೆ 90+3ನೇ ನಿಮಿಷದಲ್ಲಿ ಸನ್ ಹೆಂಗ್-ಮಿನಿ ಗೋಲ್ ಸಿಡಿಸಿ ಸೌತ್ ಕೊರಿಯಾದ ಹಿನ್ನಡೆಯನ್ನು ಕಿರಿದುಗೊಳಿಸಿದರು.

ಮೆಕ್ಸಿಕೋ ಪರ ಗಿಲ್ಲೆರ್ಮೊ ಒಕೊವಾ; ಕಾರ್ಲೋಸ್ ಸಾಲ್ಸೆಡೊ, ಜೀಸಸ್ ಗಲ್ಲಾರ್ಡೊ, ಎಡ್ಸನ್ ಅಲ್ವಾರೆಜ್, ಹೆಕ್ಟರ್ ಮೊರೆನೊ; ಆಂಡ್ರೆಸ್ ಗಾರ್ಡಡೋ (ಸಿ), ಮಿಗುಯೆಲ್ ಲೇನ್, ಹಿರ್ವಿಂಗ್ ಲೊಜಾನೊ, ಕಾರ್ಲೋಸ್ ವೇಲಾ, ಹೆಕ್ಟರ್ ಹೆರೆರಾ; ಜೇವಿಯರ್ ಹೆರ್ನಾಂಡೆಜ್ ಕಣಕ್ಕಿಳಿದಿದ್ದರು.

ದಕ್ಷಿಣ ಕೊರಿಯಾ ಪರ ಚೊ ಹ್ಯುನ್-ವೂ; ಜಂಗ್ ಹ್ಯುನ್-ಸೂ, ಕಿಮ್ ಯಂಗ್-ಗ್ವೋನ್, ಲೀ ಯಾಂಗ್, ಕಿಮ್ ಮಿನ್-ವೂ; ಜು ಸೆ-ಜೊಂಗ್, ಲೀ ಜೇ-ಸಂಂಗ್, ಚಂದ್ರ ಸಿಯೋನ್-ಮಿನ್, ಕಿ ಸುಂಗ್-ಯುಯೆಂಗ್; ಸನ್ ಹೆಂಗ್-ಮಿನಿ, ಹಂಗ್ ಹೆ-ಚಾನ್ ಪಂದ್ಯವನ್ನಾಡಿದ್ದರು.

Story first published: Saturday, June 23, 2018, 22:46 [IST]
Other articles published on Jun 23, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+