ಯುಇಎಫ್‌ಎ ಯೂರೋ 2020, ಟರ್ಕಿ vs ಇಟಲಿ, Live ಸ್ಕೋರ್

ರೋಮ್: ಇಟಲಿಯ ರೋಮ್‌ನಲ್ಲಿ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ 2020 ಉದ್ಘಾಟನಾ ಪಂದ್ಯದಲ್ಲಿ ಇಂದು (ಜೂನ್ 12) ಇಟಲಿ ಮತ್ತು ಟರ್ಕಿ ತಂಡಗಳು ಮುಖಾಮುಖಿಯಾಗಿವೆ. ರೋಮ್‌ನ ಸ್ಟೇಡಿಯೋ ಒಲಿಂಪಿಕೋ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ.
ಕೋವಿಡ್-19 ಕಾರಣ ಸ್ಟೇಡಿಯಂನಲ್ಲಿ ಕೇವಲ 25 ಶೇ. ಅಂದರೆ ಬರೀ 16,000 ಪ್ರೇಕ್ಷಕರು ಮೈದಾನದಲ್ಲಿದ್ದು ತಮ್ಮ ತಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸಲಿದ್ದಾರೆ. ರಾಬರ್ಟೊ ಮಾನ್ಸಿನಿ ಮುಖ್ಯ ಕೋಚ್ ಆಗಿರುವ ಇಟಲಿ ತಂಡ ಗ್ರೂಪ್ 'ಎ'ಯಲ್ಲಿರುವ ಟರ್ಕಿ ತಂಡವನ್ನು ಎದುರಿಸಲಿದೆ.
ಇಟಲಿ ತಂಡ: ಡೊನರುಮ್ಮ, ಫ್ಲೋರೆಂಜಿ, ಲೊಕಾಟೆಲ್ಲಿ, ಬೊನುಸಿ, ಚಿಯೆಲಿನಿ, ಸ್ಪಿನಾಜೋಲಾ, ಜೋರ್ಗಿನ್ಹೋ, ಬೆರಾಡಿ, ಬರೆಲ್ಲಾ, ಇನ್ಸೈನ್, ಇಮ್ಮೊಬೈಲ್.
ಟರ್ಕಿ ತಂಡ: ಕಾಕಿರ್, ಸೆಲಿಕ್, ಡೆಮಿರಲ್, ಸೋಯುಂಕು, ತುಫಾನ್, ಯೋಕುಸ್ಲು, ಮೆರಾಸ್, ಯಾಜಿಸಿ, ಕ್ಯಾಲ್ಹಾನೊಗ್ಲು, ಯಿಲ್ಮಾಜ್, ಕರಮನ್.
Story first published: Saturday, June 12, 2021, 1:05 [IST]
Other articles published on Jun 12, 2021
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications