ಟರ್ಕಿಯಲ್ಲಿ ನೀರಜ್ ಚೋಪ್ರ ತರಬೇತಿ ಮುಂದುವರಿಕೆ: 5.5 ಲಕ್ಷ ಆರ್ಥಿಕ ನೆರವಿಗೆ ಒಪ್ಪಿಗೆ
Thursday, May 5, 2022, 21:11 [IST]
ಟೋಕಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದು ಇತಿಹಾಸ ಬರೆದಿರುವ ನೀರಜ್ ಚೋಪ್ರಾ ಟರ್ಕಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಇದೀಗ ಈ ತರಬೇತಿಗೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇ...