ಫೀಫಾ ವಿಶ್ವಕಪ್ 2018: ಉರುಗ್ವೆ vs ರಷ್ಯಾ ಸೆಣಸಾಟ - Live Score

ಮಾಸ್ಕೋ, ಜೂ. 25: ರಷ್ಯಾದ ಸಮರಾ ಅರೆನಾದಲ್ಲಿ ಆತಿಥೇಯ ರಷ್ಯಾ ಮತ್ತು ಉರುಗ್ವೆ ತಂಡಗಳು ಫೀಫಾ ವಿಶ್ವಕಪ್ ಸೆಣಸಾಟಕ್ಕಾಗಿ ಇಂದು ಮೈದಾನಕ್ಕಿಳಿದಿವೆ. ಎ ಗ್ರೂಪಿನ ಪಂದ್ಯ ಇದಾಗಿದ್ದು, ಏಕಕಾಲಕ್ಕೆ (ರಾತ್ರಿ 7.30) ಇನ್ನೊಂದು ಪಂದ್ಯದಲ್ಲಿ ಇದೇ ಗುಂಪಿನ ಸೌದಿ ಅರೆಬಿಯಾ ಮತ್ತು ಈಜಿಪ್ಟ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ರಷ್ಯಾದಿಂದ ಇಗೊರ್ ಅಕಿನ್ಫೀವ್, ಇಗೊರ್ ಸ್ಮೊಲ್ನಿಕೋವ್, ಇಲ್ಯಾ ಕುಟೆಪೊವ್, ಸೆರ್ಗೆಯ್ ಇಗ್ನಶೆವಿಚ್, ಫೆಡರ್ ಕುಡ್ರಿಯಾಶೊವ್, ಡೆನಿಸ್ ಚೆರಿಶೇವ್, ಯೂರಿ ಗಜಿನ್ಸ್ಕಿ, ಫಯೋಡರ್ ಸ್ಮೊಲೋವ್, ರೋಮನ್ ಝೋಬ್ನಿ, ಅಲೆಕ್ಸಿ ಮಿರಾಂಚಕ್, ಅಲೆಕ್ಸಾಂಡರ್ ಸ್ಯಾಮೆಡೋವ್ ಕಣಕ್ಕಿಳಿದಿದ್ದಾರೆ.
ಉರುಗ್ವೆ ತಂಡದಿಂದ ಫರ್ನಾಂಡೊ ಮುಸ್ಲೆರಾ, ಸೆಬಾಸ್ಟಿಯನ್ ಕೋಟ್ಸ್, ಡೀಗೊ ಗೊಡಿನ್, ಡಿಯಾಗೋ ಲಕ್ಸಾಲ್ಟ್, ನಹಿತನ್ ನಾಂಡೇಜ್, ಲ್ಯೂಕಾಸ್ ಟೊರ್ರೆರಾ, ರೋಡ್ರಿಗೋ ಬೆಂಟಾನ್ಗುರ್, ಲೂಯಿಸ್ ಸೌರೆಜ್, ಮಾಟಿಯಾಸ್ ವೆಸಿನೊ, ಎಡಿನ್ಸನ್ ಕವಾನಿ, ಮಾರ್ಟಿನ್ ಕ್ಯಾಸೆರೆಸ್ ಪಂದ್ಯವನ್ನಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications