For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್: ಸೌದಿ ಅರೇಬಿಯಾ-ಉರುಗ್ವೆ ಮುಖಾಮುಖಿ- Live Score

Uruguay vs Saudi Arabia Live Score, FIFA World Cup 2018

ಮಾಸ್ಕೋ, ಜೂ. 20: ಎ ಗ್ರೂಪಿನ ಫೀಫಾ ವಿಶ್ವಕಪ್ ಪಂದ್ಯಕ್ಕಾಗಿ ಇಂದು ಸೌದಿ ಅರೇಬಿಯಾ ಮತ್ತು ಉರುಗ್ವೆ ತಂಡಗಳು ಕಣಕ್ಕಿಳಿದಿವೆ. ಮೊದಲ ಪಂದ್ಯದಲ್ಲಿ ಈಜಿಪ್ಟ್ ವಿರುದ್ಧ ಒಂದೇ ಗೋಲ್ ನೊಂದಿಗಿನ ಗೆಲುವು ಉರುಗ್ವೆಗೆ ಅಂಥದ್ದೇನೂ ಖುಷಿ ನೀಡಿದಂತಿಲ್ಲ. ಹಾಗಾಗಿ ಇಂದು ಸೌದಿ ವಿರುದ್ಧ ಹೆಚ್ಚು ಗೋಲ್ ಸಿಡಿಸುವ ಉದ್ದೇಶದಲ್ಲಿದೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958025

ಸೌದಿ ಅರೇಬಿಯಾ ತಂಡಕ್ಕೂ ಇದು ಪ್ರತಿಷ್ಠೆಯ ಆಟ. ಯಾಕೆಂದರೆ ರಷ್ಯಾ ವಿರುದ್ಧ ಮೊದಲ ಪಂದ್ಯದಲ್ಲಿ 0-5ರಿಂದ ಹೀನಾಯವಾಗಿ ಸೋತಿತ್ತು. ಈಬಾರಿ ಮತ್ತೆ ಟೀಕೆಗೆ ಒಳಗಾಗುವ ಭೀತಿಯಲ್ಲಿ ಸೌದಿಯಿರುವುದರಿಂದ ಇಂದಿನ ಪಂದ್ಯ ಕುತೂಹಲ ಮೂಡಿಸಿದೆ.

ಉರುಗ್ವೆಯಿಂದ ಫರ್ನಾಂಡೋ ಮುಸ್ಲೆರಾ; ಗಿಲ್ಲೆರ್ಮೊ ವರೆಲಾ, ಜೋಸ್ ಗಿಮೆನೆಜ್, ಡಿಯಾಗೊ ಗೊಡಿನ್ (ಕ್ಯಾಪ್ಟನ್), ಮಾರ್ಟಿನ್ ಕ್ಯಾಸೆರೆಸ್; ಕಾರ್ಲೋಸ್ ಸ್ಯಾಂಚೆಝ್, ಮಾಟಿಯಾಸ್ ವೆಸಿನೊ, ರೊಡ್ರಿಗೋ ಬೆಂಟಾಂಗರ್, ಕ್ರಿಸ್ಟಿನ್ ರೊಡ್ರಿಗಜ್; ಲೂಯಿಸ್ ಸೌರೆಜ್, ಎಡಿನ್ಸನ್ ಕವಾನಿ ಇಂದು ಕಣಕ್ಕಿಳಿದಿದ್ದಾರೆ.

ಸೌದಿ ಅರೇಬಿಯಾದಿಂದ ಮೊಹಮ್ಮದ್ ಅಲ್-ಒವಾಯಿಸ್; ಮೊಹಮ್ಮದ್ ಅಲ್-ಬರಾಕ್, ಒಸಾಮಾ ಹಾಸಾವಿ (ಕ್ಯಾಪ್ಟನ್), ಅಲಿ ಅಲ್-ಬುಲಾಹಿ, ಯಾಸೆರ್ ಅಲ್-ಶಾರಾನಿ; ಹಾತನ್ ಬಹ್ಬ್ರಿ, ಸಲ್ಮಾನ್ ಅಲ್-ಫರಾಜ್, ಅಬ್ದುಲ್ಲಾ ಒಟೈಫ್, ತೈಸೀರ್ ಅಲ್-ಜಾಸ್ಸಾಮ್, ಸೇಲಂ ಅಲ್-ದಾವ್ಸಾರಿ, ಫಹಾದ್ ಅಲ್-ಮುವಾಲಾದ್ ಪಂದ್ಯವನ್ನಾಡುತ್ತಿದ್ದಾರೆ.

Story first published: Wednesday, June 20, 2018, 20:43 [IST]
Other articles published on Jun 20, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+