For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫ್ರಾನ್ಸ್, ಕ್ರೊವೇಷಿಯಾ, ಇಂಗ್ಲೆಂಡ್, ಮರೆತುಬಿಡಿ; ಈ ವಿಡಿಯೋ ನೋಡಿ!

Virender Sehwag Calls This Man Messi Ke Chacha

ನವದೆಹಲಿ, ಜುಲೈ 11: ಸೋಷಿಯಲ್ ಮೀಡಿಯಾದಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ವಿಡಿಯೋವೊಂದನ್ನು ಹಾಕಿಕೊಂಡಿದ್ದಾರೆ. ಫೀಫಾ ವಿಶ್ವಕಪ್ ಗುಂಗಿನಲ್ಲಿರುವ ನೀವೊಂದುಕ್ಷಣ ಫ್ರಾನ್ಸ್, ಬೆಲ್ಜಿಯಂ, ಇಂಗ್ಲೆಂಡ್, ಕ್ರೊವೇಷಿಯಾ ವಿಚಾರವನ್ನು ಮರೆತುಬಿಡಿ; ಈ ವಿಡಿಯೋ ನೋಡಿ ಎಂದು ಸಾಲನ್ನೂ ಸೇರಿಸಿಕೊಂಡಿದ್ದಾರೆ.

ಸೆಹ್ವಾಗ್ ತನ್ನ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿರುವ ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಮನೆಯ ಕಿಂಡಿಯೊಳಗೆ ಕರಾರುವಕ್ಕಾಗಿ ಫುಟ್ಬಾಲ್ ಒದೆಯುವ ದೃಶ್ಯವಿದೆ. ಆ ವಿಡಿಯೋದಲ್ಲಿರುವ ವ್ಯಕ್ತಿ ಅರ್ಜೆಂಟೀನಾ ಸ್ಟಾರ್ ಆಟಗಾರ ಮೆಸ್ಸಿಯ ಅಜ್ಜ ಎಂದು ಸೆಹ್ವಾಗ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ಮೆಸ್ಸಿ ಹಿಂದೆ ಅನೇಕಬಾರಿ ಬಹುದೂರದಿಂದ ಅದ್ಭುತ ಗೋಲ್ ಗಳನ್ನು ಬಾರಿಸಿ ಬೆರಗು ಮೂಡಿಸುತ್ತಿದ್ದರು. ಅದೇ ವಿಚಾರವನ್ನು ಮನಸ್ಸಿನಲ್ಲಿಟ್ಟಿಕೊಂಡೋ ಏನೋ ಸೆಹ್ವಾಗ್ ಇಲ್ಲಿ ಚೆಂಡು ಒದೆಯುತ್ತಿರುವ ವ್ಯಕ್ತಿ ಮೆಸ್ಸಿಯ ಅಜ್ಜ ಎಂದಿದ್ದಾರೆ. ಜೊತೆಗೆ ಫೀಫಾ ವಿಶ್ವಕಪ್ ಸೆಮಿಫೈನಲ್ ಗುಂಗಿನಲ್ಲಿರುವ ನಾವೊಮ್ಮೆ ವಿಡಿಯೋದಲ್ಲಿರುವ ವ್ಯಕ್ತಿಯ ಪ್ರತಿಭೆ ನೋಡುವಂತೆ ಸೆಹ್ವಾಗ್ ಕೇಳಿಕೊಂಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಗಾಗಿ ಹರಿದಾಡುತ್ತಿದೆ.

Story first published: Wednesday, July 11, 2018, 18:36 [IST]
Other articles published on Jul 11, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+