Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪೂನಂಗೂ ಫುಟ್ಟಾಲ್ ಫೀವರ್, ಬಿಕಿನಿ ಡ್ಯಾನ್ಸ್

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತದ ತಂಡ ಗೆದ್ದರೆ ಸಂಪೂರ್ಣ ಬೆತ್ತಲಾಗುತ್ತೇನೆ ಎಂದು ಹೇಳಿ ಮಾತು ಉಳಿಸಿಕೊಂಡಿದ್ದ ರೂಪದರ್ಶಿ ಕಮ್ ನಟಿ ಪೂನಂ ಪಾಂಡೆ ಈಗ ಮತ್ತೆ ಸುದ್ದಿಯಲ್ಲಿದ್ದಾಳೆ. ಆದರೆ ಈ ಬಾರಿ ಕಾಲ್ಚೆಂಡಿನ ಆಟದ ಬಗ್ಗೆ ಮೋಹ ಹುಟ್ಟಿದೆ. ಫುಟ್ಬಾಲ್ ಪಟುಗಳನ್ನು ಹುರಿದುಂಬಿಸಲು ಸೆಕ್ಸಿ ಸ್ಟೆಪ್ಸ್ ಹಾಕಿರುವ ವಿಡಿಯೋ ರಿಲೀಸ್ ಮಾಡಿದ್ದಾಳೆ. ನಿರೀಕ್ಷೆಯಂತೆ ಯೂಟ್ಯೂಬ್ ನಲ್ಲಿ ಲಕ್ಷಕ್ಕೂ ಅಧಿಕ ಹಿಟ್ಸ್ ಸಿಕ್ಕಿದೆ [ಫುಟ್ಬಾಲ್ ಕ್ರೇಜಿ ಫ್ಯಾನ್ಸ್ ಚಿತ್ರಗಳು]

ವಿಶ್ವಕಪ್ ಕ್ರಿಕೆಟ್ ನಂತರ ಬೆತ್ತಲೆ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿ ನೋಡಿ ಹೇಗಿದ್ದೀನಿ ಎಂದು ಪ್ರಚಾರ ಗಿಟ್ಟಿಸಿಕೊಂಡಿದ್ದ ಪಾಂಡೆ ಗಿಮಿಕ್ ಇದೇ ಮೊದಲಲ್ಲ. ಈ ಹಿಂದೆ ಯುರೋ 2012ರ ಸಂದರ್ಭದಲ್ಲೂ ಫುಟ್ಬಾಲ್ ಆಟಗಾರರ ಮೇಲೆ ಈಕೆಗೆ ಪ್ಯಾರ್ ಆಗಿತ್ತು. [ಮೈಸೂರಿನಲ್ಲಿ ಪೂನಂ ಪಾಂಡೆ ಮಿಂಚಿನ ಸಂಚಾರ]

ಪದೇ ಪದೇ ಬಟ್ಟೆ ಕಳಚುವುದನ್ನೇ ತನ್ನ ಕಾಯಕ ಮಾಡಿಕೊಂಡಿರುವ ಪೂನಂ ಈ ಹಿಂದೆ ಹಲವಾರು ಬಾರಿ ತಮ್ಮ ಮೈಮಾಟವನ್ನು ಟ್ವಿಟ್ಟರ್‌ನಲ್ಲಿ ಪ್ರದರ್ಶಿಸಿದ್ದಾರೆ. ಕೆಲವರು ಛೀ...ಥೂ... ಎಂದರೆ ಇನ್ನೂ ಕೆಲವರು ಕಣ್ಣು ಬಾಯಿ ಬಿಟ್ಟುಕೊಂಡು ನೋಡಿದ್ದಾರೆ. [ಚಿಲಿ ಗೆದ್ದ ಖುಷಿಯಲ್ಲಿ 'ಮ್ಯಾರಥಾನ್' ಸಂಭೋಗ]

ಫೀಫಾ ವಿಶ್ವಕಪ್ 2014ರಲ್ಲಿ ಚಿಲಿ ದೇಶವೇನಾದರೂ ತನ್ನ ಮೊದಲ ಪಂದ್ಯದಲ್ಲಿ ಗೆದ್ದರೆ ಸತತ ಎಂಟು ಗಂಟೆಗಳ ಕಾಲ ಸೆಕ್ಸ್ ಮ್ಯಾರಥಾನ್ ನಡೆಸುವುದಾಗಿ ಘೋಷಿಸಿದ್ದ ಪೋರ್ನ್ ತಾರೆ ಮಾರ್ಲೆನ್ ಡಾಲ್ ತನ್ನ ದೇಶಭಕ್ತಿಯನ್ನು ಸೆಕ್ಸ್ ಮೂಲಕ ಪ್ರದರ್ಶಿಸಿದ ಸುದ್ದಿ ಓದಿರುತ್ತೀರಿ ಇಲ್ಲವಾದರೆ [ಇಲ್ಲಿದೆ ಲಿಂಕ್ ಓದಿ]

ಸಂದರ್ಭ ಸಿಕ್ಕಾಗಲೆಲ್ಲಾ ಬೆತ್ತಲಾಗುವುದೇ ಸ್ಟೈಲ್

ಸಂದರ್ಭ ಸಿಕ್ಕಾಗಲೆಲ್ಲಾ ಬೆತ್ತಲಾಗುವುದೇ ಸ್ಟೈಲ್

ತಮ್ಮ ಜೀವನವನ್ನು ಬೆತ್ತಲಾಗುವುದಕ್ಕೇ ಮುಡಿಪಾಗಿಟ್ಟಿರುವ ತಾರೆ ಪೂನಂ ಪಾಂಡೆ. ಸಂದರ್ಭ ಸಿಕ್ಕಾಗಲೆಲ್ಲಾ ಬೆತ್ತಲಾಗುತ್ತಾ ತಮ್ಮ ಜೀವನವನ್ನು ತೇಯುತ್ತಿದ್ದಾರೆ. ಈಗ ತಮ್ಮ ಚೊಚ್ಚಲ ಚಿತ್ರ 'ನಶಾ' ಯಾರಿಗೆ ನಶೆ ಏರಿಸಿತೋ ಪಡ್ಡೆಗಳಿಗೇ ಗೊತ್ತು[ಚಿತ್ರದ ವಿಮರ್ಶೆ ಓದಿ]

ಐಪಿಎಲ್ ಗಾಗಿ ಬೆತ್ತಲಾಗ್ತೀನಿ ಎಂದಳು

ಐಪಿಎಲ್ ಗಾಗಿ ಬೆತ್ತಲಾಗ್ತೀನಿ ಎಂದಳು

ಐಪಿಎಲ್ ಸೀಸನ್ 5ರಲ್ಲಿ ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ಗೆದ್ದಾಗಲೂ ಪೂನಂ ಸಂಪೂರ್ಣ ಬೆತ್ತಲಾಗಿ ತಮ್ಮ ದೇಹವನ್ನು ಪ್ರದರ್ಶನಕ್ಕಿಟ್ಟಿದ್ದರು. ಈಗ ಫುಟ್‌ಬಾಲ್ ಅಭಿಮಾನಿಗಳನ್ನು ಬೆತ್ತಲಾಗುವ ಮೂಲಕ ಹುರುದುಂಬಿಸಲಿದ್ದೇನೆ ಎಂದಿದ್ದಳು

ವಿಶ್ವಕಪ್ ಕ್ರಿಕೆಟ್ 2011ರಲ್ಲಿ ಬೆತ್ತಲೆ ಸೇವೆ

ವಿಶ್ವಕಪ್ ಕ್ರಿಕೆಟ್ 2011ರಲ್ಲಿ ಬೆತ್ತಲೆ ಸೇವೆ

ಯಾರೇ ಕೂಗಾಡಲಿ ಊರೇ ಹೋರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ ಎಂಬಂತೆ ಪೂನಂ ಮಾತ್ರ ತಮ್ಮ ಹಳೆ ಚಾಳಿಯನ್ನು ಮುಂದುವರಿಸಿದ್ದಾರೆ. ಈ ಹಿಂದೆ ವಿಶ್ವಕಪ್ ಕ್ರಿಕೆಟ್ 2011ರಲ್ಲಿ ಭಾರತ ತಂಡ ಗೆದ್ದಾಗಲೂ ತಮ್ಮ ಬೆತ್ತಲೆ ಸೇವೆ ಮಾಡಿ ಆನಂದಿಸಿದ್ದರು.

ಬೆತ್ತಲಾಗುವುದಕ್ಕೆ ಸಮರ್ಥನೆ

ಬೆತ್ತಲಾಗುವುದಕ್ಕೆ ಸಮರ್ಥನೆ

ಚೆನ್ನಾಗಿರುವ ದೇಹಸಿರಿ ಇರುವುದರಿಂದ ನಾನು ತೋರಿಸುತ್ತಿದ್ದೇನೆ. ನನ್ನ ಅಭಿಮಾನಿಗಳಿಗೆ ಇಷ್ಟವಾದರೆ ಸಾಕು. ನಾನ್ಯಾಕೆ ಮೈಮಾಟವನ್ನು ಬಚ್ಚಿಡಲಿ. ನಾನು ಮನಃಪೂರ್ವಕವಾಗಿ ಬಟ್ಟೆ ಕಳಚುತ್ತೇನೆ. ಇದರಲ್ಲಿ ಮುಜುಗರವೇನಿಲ್ಲ. ನನ್ನ ಫ್ಯಾನ್ಸಿಗೆ ಬೇಕಾದ್ದು ನೀಡುತ್ತಿದ್ದೇನೆ. ಚಿತ್ರರಂಗದಲ್ಲಿ ನನಗೆ ಯರೂ ಗಾಡ್ ಫಾದರ್ ಇಲ್ಲ, ಫ್ಯಾನ್ಸ್ ಅಭಿಮಾನವೇ ನನಗೆ ಶ್ರೀರಕ್ಷೆ ಎಂದು ಪೂನಂ ಪಾಂಡೆ ಹೇಳಿಕೊಂಡಿದ್ದಾಳೆ.

ಕಪ್ಪು ಬಿಕಿನಿ ತೊಟ್ಟು ನಿತಂಬ ಕುಣಿಸಿದ ಪೂನಂ

ಕಪ್ಪು ಬಿಕಿನಿ ತೊಟ್ಟು ನಿತಂಬ ಕುಣಿಸಿದ ಪೂನಂ

ಕಪ್ಪು ಬಿಕಿನಿ ತೊಟ್ಟು ನಿತಂಬ ಕುಣಿಸಿದ ಪೂನಂ ಪಾಂಡೆ, ಫೀಫಾ ವಿಶ್ವಕಪ್ ಫುಟ್ಬಾಲ್ ಆಟಗಾರರಿಗೆ ಈ ವಿಡಿಯೋ ಅರ್ಪಣೆ ಮಾಡಿದ್ದಾಳೆ. ತೋರಿಸೋದು ತೋರಿಸುತ್ತೀಯಾ, ಎಚ್ ಡಿ ವಿಡಿಯೊನಾದ್ರು ಮಾಡಿ ಹಾಕು ಎಂದು ಕಾಮೆಂಟ್ ಗಳು ಬಂದಿವೆ. ಈ ವಿಡಿಯೋ ಬ್ರೆಜಿಲ್ಲಿಗೆ ತಲುಪುತ್ತದೆಯೋ ಇಲ್ಲವೋ ಗೊತ್ತಿಲ್ಲ. ಪೂನಂ ಅಭಿಮಾನಿಗಳಿಗೆ ಫೀಫಾ ವೈರಸ್ ಹೊಕ್ಕುವುದೋ ಇಲ್ಲವೋ ಪೂನಂ ಜ್ವರವಂತೂ ಕಾಡುತ್ತದೆ.

ವಿಶ್ವಕಪ್ ಗಾಗಿ ಪೂನಂ ಪಾಂಡೆ ಕುಣಿತ

ವಿಶ್ವಕಪ್ ಗಾಗಿ ಪೂನಂ ಪಾಂಡೆ ಕುಣಿತದ ವಿಡಿಯೋ ನೋಡಿ

Story first published: Wednesday, January 3, 2018, 10:13 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+