Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಾಪ್ ಗೋಲು ಗಳಿಕೆ, ರೊನಾಲ್ಡೋ ನಂ.2

Ronaldo bearing down on Daei after going past Puskas - The top five goalscorers in international football

ಮಾಸ್ಕೋ, ಜೂನ್ 21 : ಫೀಫಾ ವಿಶ್ವಕಪ್ 2018ರಲ್ಲಿ ಉತ್ತಮ ಲಯದಲ್ಲಿರುವ ಪೋರ್ಚುಗಲ್ ಸ್ಟಾರ್ ಕ್ರಿಶ್ಚಿಯಾನೋ ರೊನಾಲ್ಡೋ ಅವರು ಮತ್ತೊಂದು ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಾಪ್ ಗೋಲು ಗಳಿಕೆ ಪಟ್ಟಿಯಲ್ಲಿ ರೊನಾಲ್ಡೋ ಅವರು ಎರಡನೇ ಸ್ಥಾನಕ್ಕೇರಿದ್ದಾರೆ.

ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಹ್ಯಾಟ್ರಿಕ್ ಸಿಡಿಸಿದ್ದ ರೊನಾಲ್ಡೋ ಇತ್ತೀಚೆಗೆ ಬಿ ಗುಂಪಿನ ಪಂದ್ಯದಲ್ಲಿ ಮೊರಕ್ಕೊ ವಿರುದ್ಧ ಗಳಿಸಿದ ಏಕೈಕ ಗೋಲು ಮೂಲಕ ಯುರೋಪಿಯನ ಸಾರ್ವಕಾಲಿಕ ಅತ್ಯಧಿಕ ಗೋಲು ಗಳಿಕೆ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರು. ಇಲ್ಲಿ ತನಕ ಫೆರೆನ್ ಪುಸ್ಕರ್ ಅವರು ಯುರೋಪಿಯನ್ ನ ನಂ.1 ಗೋಲು ಗಳಿಕೆ ಆಟಗಾರರಾಗಿದ್ದರು.

ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಕ್ಕೂ ಅಧಿಕ ಗೋಲು ಗಳಿಸಿ, ಅತ್ಯಧಿಕ ಗೋಲು ಗಳಿಕೆ ಆಟಗಾರನಾಗಿ ಅಲಿ ದಾಯಿ ಇದ್ದಾರೆ. 109 ಗೋಲು ಗಳಿಸಿದ್ದ ಅಲಿ ಅವರು ವೃತ್ತಿ ಬದುಕು ಅಂತ್ಯವಾಗಿದೆ. ಹಾಗಾಗಿ, ಹಾಲಿ ಸಕ್ರಿಯ ಆಟಗಾರರ ಪೈಕಿ ರೊನಾಲ್ಡೋ ಅಗ್ರಸ್ಥಾನದಲ್ಲಿದ್ದಾರೆ.

Story first published: Thursday, June 21, 2018, 19:52 [IST]
Other articles published on Jun 21, 2018
Read in English: Ronaldo overhauls Puskas
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+