6ನೇ ಬಾರಿಗೆ ಫೀಫಾ ಪ್ರಶಸ್ತಿ ಗೆದ್ದು ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ
Tuesday, September 24, 2019, 13:57 [IST]
ಮಿಲಾನ್, ಸೆ.24: ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು 6ನೇ ಬಾರಿಗೆ ಫೀಫಾ ವಾರ್ಷಿಕ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಮೂಲಕ ಸತತ 5 ಬಾರಿ ಪ್ರಶಸ್ತಿ ಗೆದ್ದಿದ್...