ವಿಶ್ವಕಪ್ ತೃತೀಯ ಸ್ಥಾನಕ್ಕಾಗಿ ಇಂಗ್ಲೆಂಡ್ vs ಬೆಲ್ಜಿಯಂ ಸೆಣಸಾಟ - Live Score

ಮಾಸ್ಕೋ, ಜುಲೈ 14: ಫೀಫಾ ವಿಶ್ವಕಪ್ ಪಂದ್ಯಾಟದಲ್ಲಿ ಇನ್ನೆರಡೇ ಪಂದ್ಯಗಳು ಬಾಕಿಯಿದ್ದು ಇಂದು (ಜು. 14) ರಷ್ಯಾದ ಸೇಟ್ ಪೀಟರ್ಸ್ ಬರ್ಗ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಮತ್ತು ಬೆಲ್ಗಿಯಂ ತಂಡಗಳು ಮೂರನೇ ಸ್ಥಾನಕ್ಕಾಗಿ ಮುಖಾಮುಖಿಯಾಗಿವೆ. ನಾಳಿನ (ಜು. 15) ಫೈನಲ್ ಪಂದ್ಯ ಪ್ರಥಮ, ದ್ವಿತೀಯ ಸ್ಥಾನಿ ತಂಡವನ್ನು ನಿರ್ಧರಿಸಲಿದೆ.
ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಬೆಲ್ಜಿಯಂ: ಕೋರ್ಟ್ಟಿಸ್; ಅಲ್ಡೆರ್ವೀರೆಲ್ಡ್, ಕೊಂಪನಿ, ವೆರ್ಟೊಂಗನ್; ಮ್ಯುನಿಯರ್, ಟೈಲೆಮಾನ್ಸ್, ವಿಟ್ಸೆಲ್, ಚಾಡ್ಲಿ; ಡಿ ಬ್ರುಯಿನ್, ಲುಕಾಕು, ಹಜಾರ್ಡ್.
ಬದಲಿ ಆಟಗಾರರು: ಮಿಗ್ನೊಲೆಟ್, ಕ್ಯಾಸ್ಟಲ್ಸ್, ವರ್ಮಾಲೆನ್, ಬೊಯಟಾ, ಡೆಂಡೋನ್ಕರ್, ಫೆಲೆನಿ, ಡೆಂಲೆಲೆ, ಕರಾಸ್ಕೊ, ಟಿ. ಹಜಾರ್ಡ್, ಮೆರ್ಟೆನ್ಸ್, ಜನೂಝಾಜ್, ಬತ್ಸುಯಿ.
ಇಂಗ್ಲೆಂಡ್: ಪಿಕ್ಫೋರ್ಡ್; ಸ್ಟೋನ್ಸ್, ಜೋನ್ಸ್, ಮ್ಯಾಗೈರ್; ಟ್ರಿಪ್ಪಿಯರ್, ಡೈರ್, ಡೆಲ್ಫ್, ಲಾಫ್ಟಸ್-ಚೀಕ್, ರೋಸ್; ಸ್ಟರ್ಲಿಂಗ್, ಕೇನ್
ಬದಲಿ ಆಟಗಾರರು: ವಾಕರ್, ಲಿಂಗಾರ್ಡ್, ಹೆಂಡರ್ಸನ್, ವಾರ್ಡಿ, ಬುಲಂಡ್, ವೆಲ್ಬೆಕ್, ಕಾಹಿಲ್, ಯಂಗ್, ರಶ್ಫೋರ್ಡ್, ಆಲ್ಲಿ, ಅಲೆಕ್ಸಾಂಡರ್-ಅರ್ನಾಲ್ಡ್, ಪೋಪ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications