Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊರೊನಾ ಕಾರಣ: 2 ಪ್ರಮುಖ ಹಾಕಿ ಲೀಗ್ ಪಂದ್ಯಗಳು ಮುಂದೂಡಿಕೆ

Coronavirus effect: FIH postpones Pro League match

ಲೌಸನ್ನೆ: ಕೊರೊನಾವೈರಸ್ ಕಾರಣದಿಂದಾಗಿ ಮುಂಬರಲಿರುವ ಎರಡು ಎಫ್‌ಐಎಚ್ ಪ್ರೊ ಲೀಗ್ ಪಂದ್ಯಗಳನ್ನು ದ ಇಂಟರ್ ನ್ಯಾಷನಲ್ ಹಾಕಿ ಫೆಡರೇಶನ್ ಗುರುವಾರ (ನವೆಂಬರ್ 5) ಮುಂದೂಡಿದೆ. ಕೋವಿಡ್ -19ನಿಂದಾಗಿ ಪ್ರಯಾಣಕ್ಕೆ ನಿರ್ಬಂಧವಿರುವುದರಿಂದ ಈ ನಿರ್ದಾರ ತಾಳಲಾಗಿದೆ.

ಪುರುಷರ ಬ್ರಿಟನ್ ಮತ್ತು ಜರ್ಮನಿ ತಂಡಗಳು ಮುಂದಿನ ವಾರ ಮುಖಾಮುಖಿಯಾಗುವುದರಲ್ಲಿದ್ದವು. ಮತ್ತೊಂದು ಪಂದ್ಯದಲ್ಲಿ ಮುಂಬರುವ ವರ್ಷ ಜನವರಿಯಲ್ಲಿ ಚೀನಾ ಮತ್ತು ಬೆಲ್ಜಿಯಂ ಮಹಿಳಾ ತಂಡಗಳು ಸೆಣಸಾಡುವುದರಲ್ಲಿದ್ದವು. ಇವರೆಡೂ ಮುಂದೂಡಲ್ಪಟ್ಟಿದೆ.

ಕೊರೊನಾವೈರಸ್‌ ಪಿಡುಗಿನ ಕಾರಣದಿಂದಾಗಿ ಜರ್ಮನಿ, ಚೀನಾ ಮತ್ತು ಬೆಲ್ಜಿಯಂಗಳಲ್ಲಿ ಪ್ರಯಾಣ ನಿರ್ಬಂಧವಿರುವುದರಿಂದ ಇಂಟರ್ ನ್ಯಾಷನಲ್ ಹಾಕಿ ಫೆಡರೇಶನ್ (ಎಫ್‌ಐ) ಟೂರ್ನಿಗಳನ್ನು ಮುಂದೂಡಲು ನಿರ್ಧರಿಸಿದೆ,' ಎಂದು ಫೆಡರೇಶನ್ ಹೇಳಿದೆ.

ಜಗತಿಕವಾಗಿ ಕಾಡುತ್ತಿರುವ ಕೊರೊನಾ ವೈರಸ್ ಸಂದರ್ಭಗಳನ್ನು ಪರಿಗಣಿಸಿ, ಹೊಸ ದಿನಾಂಕಗಳನ್ನು ತಿಳಿಸಲು ಯತ್ನಿಸುತ್ತೇವೆ ಎಂದು ಇಂಟರ್ ನ್ಯಾಷನಲ್ ಹಾಕಿ ಫೆಡರೇಶನ್ ಮಾಹಿತಿ ನೀಡಿದೆ.

Story first published: Thursday, November 5, 2020, 17:33 [IST]
Other articles published on Nov 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+