FIH Hockey Pro League: ಶೂಟೌಟ್ನಲ್ಲಿ ಅಬ್ಬರಿಸಿದ ಶ್ರೀಜೇಶ್: ಭಾರತಕ್ಕೆ 4-2 ಗೋಲುಗಳ ಅಂತರದಿಂದ ಜಯ
Monday, February 12, 2024, 08:00 [IST]
ಅನುಭವಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಶೂಟೌಟ್ನಲ್ಲಿ ನೀಡಿದ ವೀರಾವೇಶದ ಪ್ರದರ್ಶನದ ಬಲದಿಂದ ಭಾರತವು ಭಾನುವಾರ ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ನಡೆದ ಎಫ್ಐಎಚ್ ಹಾಕಿ ಪ್ರ...