For Quick Alerts
ALLOW NOTIFICATIONS  
For Daily Alerts

ಹಾಕಿ ವಿಶ್ವಕಪ್ 2018: ಫ್ರಾನ್ಸ್ ಎದುರು ನ್ಯೂಜಿಲ್ಯಾಂಡ್‌ಗೆ 2-1ರ ಗೆಲುವು

Hockey World Cup 2018: New Zealand beats France 2-1

ಭುವನೇಶ್ವರ್, ನವೆಂಬರ್ 29: ಭುವನೇಶ್ವರ್‌ನ ಕಳಿಂಗ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 29) ನಡೆದ ಪುರುಷರ ಹಾಕಿ ವಿಶ್ವಕಪ್ 4ನೇ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ನ್ಯೂಜಿಲ್ಯಾಂಡ್ 2-1 ಅಂತರದ ಗೆಲುವು ದಾಖಲಿಸಿದೆ. ಪಂದ್ಯ ಪ್ರಥಮಾರ್ಧದಲ್ಲಿ ಮತ್ತು ದ್ವಿತೀಯಾರ್ಥದಲ್ಲಿ ತಲಾ ಒಂದು ಗೋಲ್ ಬಾರಿಸಿ ನ್ಯೂಜಿಲ್ಯಾಂಡ್ ಗೆದ್ದು ಬೀಗಿತು.

ಪೂಲ್ 'ಎ'ಯಿಂದ ನಡೆದ ಈ ಪಂದ್ಯದ ಪ್ರಥಮ ಕ್ವಾರ್ಟರ್ ನಲ್ಲಿ ಎರಡೂ ತಂಡಗಳು ಗೋಲ್ ದಾಖಲಿಸಿರಲಿಲ್ಲ. ಆದರೆ ದ್ವಿತೀಯ ಕ್ವಾರ್ಟರ್‌ನ 17ನೇ ನಿಮಿಷದಲ್ಲಿ ನ್ಯೂಜಿಲ್ಯಾಂಡ್ ನ ಕೇನ್ ರಸೆಲ್ ಗೋಲ್ ಸಿಡಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ತೃತೀಯ ಕಾರ್ಟರ್ ನಲ್ಲಿ ಎರಡೂ ತಂಡಗಳು ಒಂದೊಂದು ಗೋಲ್ ದಾಖಲಿಸಿದವು.

56ನೇ ನಿಮಿಷದಲ್ಲಿ ನ್ಯೂಜಿಲ್ಯಾಂಡ್ ನ ಸ್ಟೀಫನ್ ಜೆನೆಸ್ ಗೋಲ್ ಬಾರಿಸಿ ತಂಡದ ಗೆಲುವನ್ನು ಸಾರಿದರು. ಪಂದ್ಯ ಇನ್ನೇನು ಮುಗಿಯಲಿದೆ, ಫ್ರಾನ್ಸ್ ಗೋಲಿಲ್ಲದೆ ಪಂದ್ಯ ಅಂತ್ಯಗೊಳಿಸಲಿದೆ ಅನ್ನುವಾಗ ಫ್ರಾನ್ಸ್ ಪರ 59ನೇ ನಿಮಿಷದಲ್ಲಿ ವಿಕ್ಟರ್ ಚಾರ್ಲೆಟ್ ಅವರು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.

Story first published: Thursday, November 29, 2018, 21:34 [IST]
Other articles published on Nov 29, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+