ಅತೀರೋಚಕ ಪಂದ್ಯ ಗೆದ್ದ ಬೆಲ್ಜಿಯಂ 'ಹಾಕಿ ವಿಶ್ವಕಪ್' ಚೊಚ್ಚಲ ಚಾಂಪಿಯನ್
Sunday, December 16, 2018, 21:52 [IST]
ಭುವನೇಶ್ವರ್, ಡಿಸೆಂಬರ್ 16: ಹಾಕಿ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯ ಗೋಲಿಲ್ಲದೆ ಮುಗಿದಿದೆ. ಅಲ್ಲದೆ ಶೂಟೌಟ್ನಲ್ಲೂ ಪಂದ್ಯ ಸಮಬಲಗೊಂಡಿದೆ. ಕೊನೆಗೆ ಸಡನ...