Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ಹಾಕಿ ದಂತಕತೆ ಬಲ್‌ಬೀರ್ ಸಿಂಗ್ ಆರೋಗ್ಯ ಸ್ಥಿತಿ ಗಂಭೀರ

India hockey legend Balbir Singh admitted to ICU

ನವದೆಹಲಿ, ಅಕ್ಟೋಬರ್ 4: ಉಸಿರಾಟದ ತೊಂದರೆಗೆ ಸಂಬಂಧಿಸಿ ಭಾರತದ ಹಾಕಿ ದಂತಕತೆ ಬಲ್ ಬೀರ್ ಸಿಂಗ್ ಅವರು ಚಂಡೀಗಢದಲ್ಲಿರುವ ಪೋಸ್ಟ್ ಗ್ರ್ಯಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರೀಸರ್ಚ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

94ರ ಹರೆಯದ ಬಲ್ಬೀಗ್ ಅವರಿಗೆ ಉಸಿರಾಡಲು ತೀರಾ ಸಮಸ್ಯೆಯಾಗಿದ್ದರಿಂದ ಅವರನ್ನು ಆಸ್ಪತ್ರಗೆ ದಾಖಲಿಸಲಾಯಿತು. ಈಗಿನ ಮಾಹಿತಿ ಪ್ರಕಾರ ಬಲ್ಬೀರ್ ಸ್ಥಿತಿ ಗಂಭೀರವಾಗಿದೆ. ಹಾಗಾಗಿ ಅವರನ್ನು ಐಸಿಯುನಲ್ಲಿ ಉಪಚರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಒಲಿಂಪಿಕ್ಸ್ ಹಾಕಿ ಫೈನಲ್ ನಲ್ಲಿ ಬಲ್ಬೀರ್ ಅಧಿಕ ಗೋಲ್ ಬಾರಿಸಿ ಸೃಷ್ಠಿಸಿದ್ದ ದಾಖಲೆ ಇಂದಿಗೂ ಅವರ ಹೆಸರಿನಲ್ಲಿದೆ. 1952ರ ಫೀನ್ ಲ್ಯಾಂಡ್ ನ ಹೆಲ್ಸಿಂಕಿ ಒಲಿಂಪಿಕ್ ಗೇಮ್ಸ್ ಫೈನಲ್ ಹಾಕಿ ಪಂದ್ಯದಲ್ಲಿ ಭಾರತ ಪ್ರತಿನಿಧಿಸಿದ್ದ ಬಲ್ಬೀರ್, ನೆದರ್ಲ್ಯಾಂಡ್ ವಿರುದ್ಧ ಭರ್ಜರಿ 5 ಗೋಲ್ ಬಾರಿಸಿದ್ದರು. ಭಾರತ ಇದರಲ್ಲಿ 6-1ರಿಂದ ಗೆದ್ದಿತ್ತು.

Story first published: Thursday, October 4, 2018, 19:12 [IST]
Other articles published on Oct 4, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+