2028ರ ಒಲಿಂಪಿಕ್ಸ್ನಲ್ಲಿ 6 ತಂಡಗಳ ಟಿ20 ಟೂರ್ನಿಗೆ ಐಸಿಸಿ ಶಿಫಾರಸು; ಭಾರತದಲ್ಲಿ ಅಂತಿಮ ನಿರ್ಧಾರ!
Sunday, January 22, 2023, 12:16 [IST]
ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆಯ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇನ್ನೂ ತನ್ನ ಭರವಸೆಯನ್ನು ಮುಂದುವರ...