Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾಕಿ ಫೆಡರೇಶನ್ ಅಥ್ಲೀಟ್ಸ್ ಸದಸ್ಯರಾಗಿ ಪಿಆರ್ ಶ್ರೀಜೇಶ್ ಆಯ್ಕೆ

PR Sreejesh appointed FIH Athletes Committee member

ನವದೆಹಲಿ: ಭಾರತದ ಸ್ಟಾರ್ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಹಾಕಿ ಫೆಡರೇಶನ್ ಆಫ್ ಇಂಡಿಯಾ ಅಥ್ಲೀಟ್ಸ್‌ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ವಿಶ್ವ ಹಾಕಿ ಫೆಡರೇಶನ್‌ ನಡೆಸಿದ ವರ್ಚುಯಲ್ ಸಭೆಯ ವೇಳೆ ಗುರುವಾರ (ಮೇ 20) ಈ ಸಂಗತಿ ಘೋಷಿಸಲ್ಪಟ್ಟಿದೆ.

ಹಾಕಿ ಫೆರಡೇಶನ್‌ನ ಎಕ್ಸಿಕ್ಯುಟಿವ್ ಬೋರ್ಡ್ ಆರಿಸಿದ ನಾಲ್ವರು ಸದಸ್ಯರಲ್ಲಿ ಪಿಆಆರ್ ಶ್ರೀಜೇಶ್ ಕೂಡ ಒಬ್ಬರಾಗಿದ್ದಾರೆ. ಅನುಭವಿ ಆಟಗಾರರಾಗಿರುವ ಶ್ರೀಜೇಶ್ ಈ ಹಿಂದೆ ಭಾರತೀಯ ಹಾಕಿ ಪುರುಷರ ತಂಡಕ್ಕೆ ನಾಯಕರಾಗಿದ್ದ ಅನುಭವ ಹೊಂದಿದ್ದಾರೆ.

'ಹಾಕಿ ಎಕ್ಸಿಕ್ಯುಟಿವ್ ಬೋರ್ಡ್ ಅಥ್ಲೀಟ್ಸ್‌ ಕಮಿಟಿಗೆ ನಾಲ್ವರು ಹೊಸ ಸದಸ್ಯರನ್ನು ಆರಿಸಿರುವುದನ್ನು ಖಾತರಿಪಡಿಸಿದೆ. ಶ್ರೀಜೇಶ್ ಪರತ್ತು (ಭಾರತ), ಮರ್ಲೆನ ರೆಬಾಕಾ (ಪೋಲ್ಯಾಂಡ್), ಮೊಹಮ್ಮದ್ ಮಿಯಾ (ದಕ್ಷಿಣ ಆಫ್ರಿಕಾ), ಮ್ಯಾನ್ ಸ್ವಾನ್ (ಆಸ್ಟ್ರೇಲಿಯಾ) ಇವರು ಆ ಹೆಸರುಗಳು,,' ಎಂದು ಹಾಕಿ ಫೆಡರೇಶನ್ ಆಫ್ ಇಂಡಿಯಾ ತಿಳಿಸಿದೆ.

33ರ ಹರೆಯದ ಶ್ರೀಜೇಶ್ ಭಾರತೀಯ ಹಾಕಿ ತಂಡದಲ್ಲಿ ಅತ್ಯಂತ ಅನುಭವಿ ಮತ್ತು ಪ್ರಮುಖ ಆಟಗಾರ.

Story first published: Friday, May 21, 2021, 11:46 [IST]
Other articles published on May 21, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+