ಗುಜರಾತ್ ಫಾರ್ಚೂನ್ ಜಿಯಾಂಟ್ಸ್ ವಿರುದ್ಧ ಹರ್ಯಾಣ ಸ್ಟೀಲರ್ಸ್ ಗೆ ಜಯ

ಸೋನಿಪತ್, ಅಕ್ಟೋಬರ್ 12: ಹರ್ಯಾಣ ರಾಜ್ಯದ ಸೋನಿಪತ್ ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 2018ರ 11ನೇ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜಿಯಾಂಟ್ಸ್ ವಿರುದ್ಧ ಹರ್ಯಾಣ ಸ್ಟೀಲರ್ಸ್ 32-25ರ ಗೆಲುವು ದಾಖಲಿಸಿದೆ. ಇಲ್ಲಿಗೆ ಹರ್ಯಾಣಕ್ಕೆ ಲಭಿಸಿದ ಮೊದಲ ಗೆಲುವಿದು.
ಶುಕ್ರವಾರ ನಡೆದ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ತಂಡ ತವರು ನೆಲವಾದ್ದರಿಂದ ಉತ್ತಮ ಆಟ ಪ್ರದರ್ಶಿಸಿ ಜಯ ತನ್ನಡೆಗೆ ಸೆಳೆದುಕೊಂಡಿತು. ಹರ್ಯಾಣ-ಗುಜರಾತ್ ಝೋನ್ ಎಯಲ್ಲಿದ್ದು ಎರಡೂ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿದ್ದವು.
ಈ ಪಂದ್ಯದ ಬಳಿಕ ಹರ್ಯಾಣ ಎರಡು ಪಂದ್ಯಗಳಲ್ಲಿ ಒಂದು ಜಯ, ಒಂದು ಸೋಲು ಕಂಡಂತಾಗಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಸ್ಟೀಲರ್ಸ್ ತಂಡದ ಪುಣೇರಿ ಪಲ್ಟಾನ್ ಎದುರು 34-22ರಿಂದ ಸೋಲನುಭವಿಸಿತ್ತು.
Story first published: Friday, October 12, 2018, 22:13 [IST]
Other articles published on Oct 12, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications