ಪ್ರೊ ಕಬಡ್ಡಿ 2018: ಪುಣೇರಿ ಪಲ್ಟಾನ್ ವಿರುದ್ಧ ದಬಾಂಗ್ ಡೆಲ್ಲಿ ಜಯಭೇರಿ
Friday, October 12, 2018, 23:16 [IST]
ಸೋನಿಪತ್, ಅಕ್ಟೋಬರ್ 12: ಹರ್ಯಾಣ ರಾಜ್ಯದ ಸೋನಿಪತ್ ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 2018ರ 12ನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ದಬಾಂಗ್ ಡೆಲ್ಲಿ ತಂಡ 41-37ರ ಗೆಲುವು ಸಾಧಿಸಿದೆ. ...