Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ: ಯುಪಿ ಯೋಧ vs ಬೆಂಗಾಲ್ ವಾರಿಯರ್ಸ್ ಪಂದ್ಯ ಸಮಬಲ

Pro Kabaddi 2018: UP 40-40 Bengal Match tie

ಪುಣೆ, ಅಕ್ಟೋಬರ್ 20: ಪುಣೆಯ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಗ್ರಾಮದಲ್ಲಿ ನಡೆದ ಪ್ರೋ ಕಬಡ್ಡಿ 2018ರ 25ನೇ ಪಂದ್ಯದಲ್ಲಿ ಯುಪಿ ಯೋಧ ಮತ್ತು ಬೆಂಗಾಲ್ ವಾರಿಯರ್ಸ್ ನಡುವಿನ ರೋಚಕ ಹಣಾಹಣಿ 40-40ರ ಸಮಬಲದೊಂದಿಗೆ ಅಂತ್ಯ ಕಂಡಿದೆ.

ಪಾಯಿಂಟ್ ಟೇಬಲ್ ಗಾಗಿ ಕ್ಲಿಕ್ ಮಾಡಿ

ರಿಶಾಂಕ್ ದೇವಾಡಿಗ ನಾಯಕತ್ವದ ಯುಪಿ ಯೋಧ ಗೆಲುವಿಗಾಗಿ ಕೊಸರಾಡಿತಾದರೂ ತೀವ್ರ ಪೈಪೋಟಿ ನೀಡಿದ ಬೆಂಗಾಲ್ ಪಂದ್ಯವನ್ನು ಟೈಗೊಳಿಸಿಕೊಂಡಿತು. ಪಂದ್ಯಾರಂಭದಿಂದಲೂ ಯುಪಿ ಮುನ್ನಡೆಯಲ್ಲಿತ್ತು. ಆದರೆ ಪಂದ್ಯ ಅಂತಿಮ ಘಟಕ್ಕೆ ತಲುಪುತ್ತಲೇ ರೋಚಕ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಕೊನೆಗೆ ಟೈ ಎನಿಸಿಕೊಂಡಿತು.

ಬಿ ಝೋನ್ ನಲ್ಲಿ ನಡೆದಿದ್ದ ಈ ಇತ್ತಂಡಗಳ ಪಂದ್ಯದ ಬಳಿಕ ಪಾಯಿಂಟ್ ಟೇಬಲ್ ನಲ್ಲಿ ಮೂರರಲ್ಲಿ 2 ಪಂದ್ಯ ಗೆದ್ದು 1 ಪಂದ್ಯ ಟೈಗೊಳಿಸಿಕೊಂಡಿರುವ ವಾರಿಯರ್ಸ್ 2ನೇ ಸ್ಥಾನದಲ್ಲಿದ್ದರೆ, 5ರಲ್ಲಿ 1 ಗೆದ್ದು, 3ಸೋತು ಮತ್ತೊಂದನ್ನು ಟೈ ಗೊಳಿಸಿಕೊಂಡಿರುವ ಯುಪಿ 3ನೇ ಸ್ಥಾನದಲ್ಲಿದೆ.

Story first published: Saturday, October 20, 2018, 22:02 [IST]
Other articles published on Oct 20, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+