For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ 2019: ತೆಲುಗು ಟೈಟಾನ್ಸ್ ವಿರುದ್ಧ ಯು ಮುಂಬಾಗೆ ಗೆಲುವು

Pro Kabaddi 2019: Mumba thrash Telugu Titans 41-27

ಕೋಲ್ಕತ್ತ, ಸೆಪ್ಟೆಂಬರ್ 10: ನೇತಾಜಿ ಸುಭಾಶ್ಚಂದ್ರ ಬೋಸ್ ಇಂಡೋರ್ ಸ್ಟೇಡಿಯಂ ಕೋಲ್ಕತ್ತಾದಲ್ಲಿ ಮಂಗಳವಾರ (ಸೆಪ್ಟೆಂಬರ್ 10) ನಡೆದ ಪ್ರೊ ಕಬಡ್ಡಿ ಲೀಗ್ 87ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಯು ಮುಂಬಾ 41-27 ಅಂತರದ ಜಯ ಗಳಿಸಿದೆ. ಅರ್ಜುನ್ ದೇಶ್ವಲ್ ಚತುರ ಆಟದಿಂದಾಗಿ ಮುಂಬಾ ಸುಲಭ ಗೆಲುವು ದಾಖಲಿಸಿತು.

ಮಾಜಿ ಚಾಂಪಿಯನ್ಸ್ ಯು ಮುಂಬಾ ಪರ ಅರ್ಜುನ್ 10 (9 ರೈಡ್, 1 ಟ್ಯಾಕ್ಲ್‌), ರೋಹಿತ್ ಬಾಲಿಯಾನ್ 7, ಫಝಲ್ ಅತ್ರಾಚಲಿ 6, ಸಂದೀಪ್ ನರ್ವಾಲ್ 4, ಸುರೀಂದರ್ ಸಿಂಗ್ 3, ಅಭಿಷೇಕ್ ಸಿಂಗ್ 3 ಅಂಕ ಸೇರಿಸಿ ತಂಡದ ಗೆಲುವಿಗೆ ಕಾರಣರಾದರು.

ತೆಲುಗು ಟೈಟಾನ್‌ನಿಂದ ರಾಕೇಶ್ ಗೌಡ 7, ಸಿದ್ಧಾರ್ಥ್ ದೇಸಾಯ್ 4, ಫರ್ಹಾದ್ ಮಿಲಗಾರ್ಡನ್ 4, ವಿಶಾಲ್ ಭಾರದ್ವಾಜ್ 4, ಅಂಕಿತ್ ಬೆನಿವಾಲ್ 2 ಅಂಕ ಸೇರಿಸಿದ್ದು ಗಮನಾರ್ಹವೆನಿಸಿತು. ಸದ್ಯ ಪಿಕೆಎಲ್ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್ ಮೊದಲ 3 ಸ್ಥಾನಗಳಲ್ಲಿವೆ.

Story first published: Tuesday, September 10, 2019, 21:55 [IST]
Other articles published on Sep 10, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+