Pro Kabaddi: ತಮಿಳು ತಲೈವಾಸ್ಗೆ 25 ಅಂಕಗಳ ಭರ್ಜರಿ ಜಯ
Thursday, January 25, 2024, 07:00 [IST]
10ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ 88ನೇ ಪಂದ್ಯದಲ್ಲಿ ತಮಿಳು ತಲೈವಾಸ್ 54-29 ರಿಂದ ತೆಲುಗು ಟೈಟನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಭರ್ಜರಿ ಪ್ರದರ್ಶನ ನೀಡಿರುವ ತಲೈವಾಸ್ ಆ...