ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಲೀಗ್ 2022: ಗುಜರಾತ್ ಜೈಂಟ್ಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಭರ್ಜರಿ ಜಯ

Pro Kabaddi League 2022: Big Win For Bengaluru Bulls Against Gujarat Giants

ಪುಣೆಯ ಛತ್ರಪತಿ ಶಿವಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ 2022 9ನೇ ಆವೃತ್ತಿಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಮತ್ತೊಂದು ದಿಗ್ವಿಜಯ ಸಾಧಿಸಿತು. ಗುಜರಾತ್ ಜೈಂಟ್ಸ್ ವಿರುದ್ಧ 45-38 ಅಂಕಗಳಿಂದ ಗೆದ್ದು ಬೀಗಿತು.

ಕೈಗೆ ಬಂದ ಅವಕಾಶಗಳನ್ನು ಕೈಚೆಲ್ಲಿದ ಗುಜರಾತ್ ಜೈಂಟ್ಸ್ ತಂಡ ಮತ್ತೆ ಬೆಂಗಳೂರು ಬುಲ್ಸ್ ವಿರುದ್ಧ ಮಂಡಿಯೂರಿತು. ಬೆಂಗಳೂರು ಬುಲ್ಸ್ ತಂಡ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಈ ಪಂದ್ಯದಲ್ಲಿ ಗುಜರಾತ್ ಅನೇಕ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನದ ಮೂಲಕ ಪುನರಾಗಮನವನ್ನು ಮಾಡಿದರೂ, ಬೆಂಗಳೂರು ಗೂಳಿಗಳು ದೂರ ಹೋಗುತ್ತಲೇ ಇದ್ದರು. ಬೆಂಗಳೂರು ಬುಲ್ಸ್ ಪರ ಭರತ್ ಮಿಂಚಿನ ದಾಳಿ ಮಾಡಿ 18 ಅಂಕಗಳನ್ನು ಗಳಿಸಿದರು.

Pro Kabaddi League 2022: Big Win For Bengaluru Bulls Against Gujarat Giants

ವಿಕಾಶ್ ಕಂಡೋಲಾ ಮತ್ತು ನೀರಜ್ ಕೂಡ 10 ಅಂಕಗಳ ಕೊಡುಗೆ ನೀಡಿದರು. ಗುಜರಾತ್ ಜೈಂಟ್ಸ್ ಪರ ಪಾರ್ಟೀಕ್ ಮತ್ತು ರಂಜಿತ್ ಸೂಪರ್ 10 ಅಂಕ ಗಳಿಸಿದರೂ ಗೆಲುವಿನ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಬೆಂಗಳೂರು ಬುಲ್ಸ್ ತಂಡ ಪುಣೇರಿ ಪಲ್ಟಾನ್ ವಿರುದ್ಧ ಗೆದ್ದು ಪಾಯಿಂಟ್ ಟೇಬಲ್‌ನ ಅಗ್ರಸ್ಥಾನದಲ್ಲಿ ಮುಂದುವರೆದಿದ್ದರೆ, ಗುಜರಾತ್ ಜೈಂಟ್ಸ್ ಕೇವಲ ಒಂದು ಅಂಕದೊಂದಿಗೆ 11ನೇ ಸ್ಥಾನದಲ್ಲಿ ಉಳಿದಿದೆ.

Story first published: Friday, November 18, 2022, 23:57 [IST]
Other articles published on Nov 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X