For Quick Alerts
ALLOW NOTIFICATIONS  
For Daily Alerts

ಅಥ್ಲೆಟಿಕ್ಸ್ ನಲ್ಲಿ ತನ್ನ ದಾಖಲೆ ತಾನೇ ಮುರಿದ ಕೇರಳ ಅಥ್ಲೀಟ್

ಕಳೆದ ವರ್ಷ ಪೋಲೆಂಡ್ ನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ 400 ಮೀ. ಓಟದ ಸ್ಪರ್ಧೆಯನ್ನು 45.40 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.

ನವದೆಹಲಿ, ಮೇ 16: ಕೇರಳದ ಓಟಗಾರ್ತಿ ಮುಹಮ್ಮದ್ ಅನಾಸ್ ಅವರು, ಇಲ್ಲಿ ನಡೆಯುತ್ತಿರುವ ಮೂರನೇ ಆವೃತ್ತಿಯ ಭಾರತೀಯ ಗ್ರ್ಯಾಂಡ್ ಪ್ರಿಕ್ಸ್ ಅಥ್ಲೆಟಿಕ್ಸ್ ಮೀಟ್ ನಲ್ಲಿ ತಮ್ಮದೇ ರಾಷ್ಟ್ರೀಯ ದಾಖಲೆ ಮುರಿಯುವ ಮೂಲಕ ಈ ಬಾರಿಯ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.

ಮಂಗಳವಾರ ನಡೆದ ಪುರುಷರ 400 ಮೀ. ವಿಭಾಗದ ಸ್ಪರ್ಧೆಯಲ್ಲಿ ನಿಗದಿತ ದೂರವನ್ನು 45.32 ಸೆಕೆಂಡ್ ಗಳಲ್ಲಿ ಕ್ರಮಿಸಿದ ಅವರು, ಕಳೆದ ವರ್ಷ ಪೋಲೆಂಡ್ ನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ 45.40 ಸೆಕೆಂಡ್ ಗಳಲ್ಲಿ ಕ್ರಮಿಸುವ ಮೂಲಕ ಸೃಷ್ಟಿಸಿದ್ದ ದಾಖಲೆಯನ್ನು ಮುರಿದರು.

Anas sets a new National mark breaking his own record

ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಅವರು, 45.50 ಸೆಕೆಂಡ್ ಗಳಲ್ಲಿ ಗುರಿ ಕ್ರಮಿಸಬೇಕಿತ್ತು. ಆದರೆ, ಅದಕ್ಕಿಂತಲೂ ಉತ್ತಮ ರೀತಿಯ ಪ್ರದರ್ಶನವನ್ನು 22 ವರ್ಷದ ಮೊಹಮ್ಮದ್ ನೀಡಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+