ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಮತ್ತೊಂದು ಚಿನ್ನ, ಕಂಚು

Asian Games 2018: Indias Saurabh Chaudhary wins Gold and Abhishek Verma bags Bronze

ಜಕಾರ್ತಾ, ಆಗಸ್ಟ್ 21: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ 18 ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಲಭಿಸಿದೆ.

ಏಷ್ಯನ್ ಗೇಮ್ಸ್ 2018ರ ವಿಶೇಷಪುಟಕ್ಕಾಗಿ ಕ್ಲಿಕ್ ಮಾಡಿ

10 ಮೀ.ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಸೌರಭ್ ಚೌಧರಿ ಚಿನ್ನ ಗೆದ್ದರೆ, ಭಾರತದವರೇ ಆದ ಅಭಿಷೇಕ್ ವರ್ಮಾ ಕಂಚಿನ ಪದಕ ಗೆದ್ದಿದ್ದಾರೆ.

 ಭಾರತದ ಶೂಟಿಂಗ್ ಸೂಪರ್ ಸ್ಟಾರ್ 16 ವರ್ಷದ ಸೌರಭ್ ಚೌಧರಿ ಭಾರತದ ಶೂಟಿಂಗ್ ಸೂಪರ್ ಸ್ಟಾರ್ 16 ವರ್ಷದ ಸೌರಭ್ ಚೌಧರಿ

ಕೇವಲ 16 ವರ್ಷ ವಯಸ್ಸಿನ ಸೌರಭ್ ಚೌಧರಿ 240.7 ಅಂಕ ಗಳಿಸುವ ಮೂಲಕ ಚಿನ್ನ ಗೆದ್ದು ದಾಖಲೆ ಬರೆದಿದ್ದಾರೆ.

Story first published: Tuesday, August 21, 2018, 11:48 [IST]
Other articles published on Aug 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X