National Games: ರಾಜ್ಯೋತ್ಸವದಂದೇ ತಮಿಳುನಾಡು ಸೋಲಿಸಿ ಸ್ವರ್ಣ ಪದಕ ಗೆದ್ದ ಕರ್ನಾಟಕ ಟೆನ್ನಿಸ್ ತಂಡ
Thursday, November 2, 2023, 07:40 [IST]
ಬೆಂಗಳೂರು, ನವೆಂಬರ್ 1: ಗೋವಾದ ಫಟೋರ್ಡಾದ ಬಹುಪಯೋಗಿ ಮೈದಾನದಲ್ಲಿ ನಡೆದ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಪುರುಷರ ಟೆನ್ನಿಸ್ ತಂಡ ಚಿನ್ನದ ಪದಕ ಗೆಲ್ಲುವ ಮೂಲಕ 68...