For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ 2018: ಬೆಳ್ಳಿಯತ್ತ ಜಿಗಿದ ಭಾರತದ ನೀನಾ ವರಾಕಿಲ್!

Asian Games: Indias Neena Varakil wins a silver medal long jump

ಜಕಾರ್ತಾ, ಆಗಸ್ಟ್ 27: ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನ ಅಥ್ಲೆಟಿಕ್ಸ್ ನಲ್ಲಿ ಈ ಬಾರಿ ಭಾರತದ ಅಥ್ಲೀಟ್ ಗಳು ಭರ್ಜರಿ ಸಾಧನೆ ತೋರಿದ್ದಾರೆ. ಭಾರತಕ್ಕೆ ಅಥ್ಲೆಟಿಕ್ಸ್ ನಲ್ಲಿ ಸಾಲು ಸಾಲು ಪದಕಗಳು ಬರುತ್ತಿದ್ದು, ಲಾಂಗ್ ಜಂಪ್ ಸ್ಪರ್ಧಿ ನೀನಾ ವರಾಕಿಲ್ ಅವರು ಬೆಳ್ಳಿ ಗೆದ್ದಿದ್ದಾರೆ.

ಸೋಮವಾರ (ಆಗಸ್ಟ್ 27) ನಡೆದ ಮಹಿಳಾ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾರತದ ನೀನಾ ವರಾಕಿಲ್ ಬೆಳ್ಳಿ ಪದಕ ಜಯಿಸಿದರು. ಫೈನಲ್ ನಲ್ಲಿ ನೀನಾ 6.51 ಮೀ. ದೂರ ಜಿಗಿದು ಬೆಳ್ಳಿ ಪದಕ ತನ್ನದಾಗಿಸಿಕೊಂಡರು. ಇದು ಭಾರತಕ್ಕೆ ಲಭಿಸಿದ 39ನೇ ಪದಕ. (ಚಿತ್ರಕೃಪೆ: ಇಎಸ್ಪಿಎನ್ ಡಾಟ್ ಇನ್)

ಮಹಿಳಾ 3,000 ಮೀ. ಸ್ಟೀಪಲ್ ಚೇಸ್ ಫೈನಲ್ ನಲ್ಲಿ ಸುಧಾ ಸಿಂಗ್ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದರು. 9:40.03 ಸೆಕೆಂಡ್ ಗಳಲ್ಲಿ ಸುಧಾ ಓಟ ಮುಗಿಸಿ ಬೆಳ್ಳಿಗೆ ಮುತ್ತಿಕ್ಕಿದರು. ಸೋಮವಾರವೇ ಧರುಣ್ ಅಯ್ಯಸಾಮಿ ಅವರು ಪುರುಷರ 400 ಮೀ. ಹರ್ಡಲ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ತಂದಿದ್ದರು.

Story first published: Monday, August 27, 2018, 18:56 [IST]
Other articles published on Aug 27, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+