ಏಷ್ಯನ್ ಗೇಮ್ಸ್ 2018: ಬೆಳ್ಳಿಯತ್ತ ಜಿಗಿದ ಭಾರತದ ನೀನಾ ವರಾಕಿಲ್!
Monday, August 27, 2018, 18:56 [IST]
ಜಕಾರ್ತಾ, ಆಗಸ್ಟ್ 27: ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನ ಅಥ್ಲೆಟಿಕ್ಸ್ ನಲ್ಲಿ ಈ ಬಾರಿ ಭಾರತದ ಅಥ್ಲೀಟ್ ಗಳು ಭರ್ಜರಿ ಸಾಧನೆ ತೋರಿದ್ದಾರೆ. ಭಾರತಕ್ಕೆ ಅಥ್ಲೆಟಿಕ್ಸ್ ನಲ್ಲಿ ಸಾಲು ಸಾಲ...