Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಪ್ಯಾರಾ ಗೇಮ್ಸ್: ಚಿನ್ನಕ್ಕೆ ಗುರಿಯಿಟ್ಟ ಆರ್ಚರ್ ಹರ್ವೀಂದರ್ ಸಿಂಗ್

Asian Para Games: Gold for archer Harvinder Singh

ಜಕಾರ್ತಾ, ಅಕ್ಟೋಬರ್ 10: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಆರ್ಚರ್ ಹರ್ವೀಂದರ್ ಸಿಂಗ್ ಚಿನ್ನದ ಪದಕ ಜಯಿಸಿದ್ದಾರೆ. ಇದರೊಂದಿಗೆ ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕಗಳು ಲಭಿಸಿವೆ.

ಬುಧವಾರ (ಅಕ್ಟೋಬರ್ 10) ನಡೆದ ಪುರುಷರ ವೈಯಕ್ತಿಕ ಕರ್ವ್ ವಿಭಾಗದ ಆರ್ಚರಿಯಲ್ಲಿ (ಬಿಲ್ಲುಗಾರಿಕೆ) ಹರ್ವೀಂದರ್ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ಚಿನ್ನ ಗೆಲ್ಲುವುದಕ್ಕಾಗಿ ಹರ್ವೀಂದರ್ ಅವರು ಚೀನಾದ ಝಾವೋ ಲಿಕ್ಸ್ಯೂ ಅವರನ್ನು ಹಿಮ್ಮೆಟ್ಟಿಸಿದರು.

ಪುರುಷರ F11 ವಿಭಾಗದ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಮೋನು ಘಂಗಾಸ್ ಬೆಳ್ಳಿ ಜಯಿಸಿದ್ದಾರೆ. ಬುಧವಾರವೇ ನಡೆದ ಪುರುಷರ ಶಾಟ್ ಪುಟ್ F46 ವಿಭಾಗದ ಸ್ಪರ್ಧೆಯಲ್ಲಿ ಭಾರತದ ಮೊಹಮ್ಮದ್ ಯಾಸ್ಸರ್ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ.

Story first published: Wednesday, October 10, 2018, 17:01 [IST]
Other articles published on Oct 10, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+