Asian Games 2023: ಮಹಿಳಾ ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನ; ಚೊಚ್ಚಲ ಬಾರಿಗೆ 100 ಪದಕಗಳ ಸಾಧನೆ ಮಾಡಿದ ಭಾರತ
Saturday, October 7, 2023, 09:01 [IST]
ಶನಿವಾರ, ಅಕ್ಟೋಬರ್ 7ರಂದು ಚೀನಾದ ಹ್ಯಾಂಗ್ಝೌನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್ನ ಮಹಿಳಾ ಕಬಡ್ಡಿ ಸ್ಪರ್ಧೆಯ ಫೈನಲ್ನಲ್ಲಿ ಚೈನೀಸ್ ತೈಪೆಯನ್ನು ಸೋಲಿಸುವ ಮೂಲಕ ಭಾರತೀಯ ಮಹಿ...