ಡೇವಿಸ್ ಕಪ್: ಪ್ಲೇ ಆಫ್ ಗೆ ಭಾರತ ತಂಡ ಲಗ್ಗೆ
ಬೆಂಗಳೂರು, ಏಪ್ರಿಲ್. 09 : ಡೇವಿಸ್ ಕಪ್ ಟೂರ್ನಿಯಲ್ಲಿ ಡಬಲ್ಸ್ ವಿಭಾಗದಲ್ಲಿ ಭಾರತ ತಂಡ ವಿಶ್ವ ಗುಂಪಿನ ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ ಎಲ್‌ಟಿಎ) ಅಂಕಣದಲ್ಲಿ ನಡೆಯುತ್ತಿರುವ ಏಷ್ಯಾ ಒಸೀನಿಯಾ ವಲಯದ ಎರಡನೇ ಸುತ್ತಿನ ಪಂದ್ಯದಲ್ಲಿ ಶನಿವಾರ 3-0ರಲ್ಲಿ ಮುನ್ನಡೆ ಸಾಧಿಸಿತು.
ಡೇವಿಸ್ ಕಪ್‌ನ ಡಬಲ್ಸ್‌ನಲ್ಲಿ ಮೊದಲ ಬಾರಿಗೆ ಒಂದಾಗಿ ಆಡಿದ ಬೋಪಣ್ಣ ಮತ್ತು ಬಾಲಾಜಿ 6-2, 6-4, 6-1 ನೇರ ಸೆಟ್‌ಗಳಿಂದ ಉಜ್ಬೇಕಿಸ್ತಾನದ ಫಾರೂಕ್ ಡುಸ್ಟವ್ ಹಾಗೂ ಸ್ಯಾಂಜರ್ ಫಯಾಜಿವ್ ಎದುರು ಸುಲಭ ಜಯ ಸಾಧಿಸಿದರು.

ಉಜ್ಬೇಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಸಿಂಗಲ್ಸ್ ಆಟಗಾರರಾದ ರಾಮಕುಮಾರ್ ರಾಮನಾಥನ್ ಮತ್ತು ಪ್ರಜ್ಞೇಶ್ ಗುಣೇಶ್ವರನ್ ಶುಕ್ರವಾರ ಗೆಲುವು ಪಡೆದು 2-0ರಲ್ಲಿ ಮುನ್ನಡೆ ತಂದುಕೊಟ್ಟಿದ್ದರು.
Story first published: Wednesday, January 3, 2018, 10:16 [IST]
Other articles published on Jan 3, 2018
Read in English: Davis Cup: India beat Uzbekistan
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications