ಒಂಟಿ ಜೀವನಕ್ಕೆ ಅಂತ್ಯ ಹಾಡಲು 'ಕಿಂಗ್ ಆಫ್ ಕ್ಲೇ' ರಾಫೆಲ್ ನಡಾಲ್ ಸಜ್ಜು
Friday, February 1, 2019, 13:41 [IST]
ಮ್ಯಾಡ್ರಿಡ್, ಫೆಬ್ರವರಿ 1: ಟೆನಿಸ್ ಲೋಕದ ದೈತ್ಯ ಸ್ಪೇನ್ನ ರಾಫೆಲ್ ನಡಾಲ್ ಅವರು ಒಂಟಿ ಜೀವನಕ್ಕೆ ಅಂತ್ಯ ಹಾಡುವ ತಯಾರಿಯಲ್ಲಿದ್ದಾರೆ. ನಡಾಲ್ ತನ್ನ ಬಹುಕಾಲದ ಗೆಳತಿ ಮೇರಿ ಪೆರೆಲ್ಲೊ...