For Quick Alerts
ALLOW NOTIFICATIONS  
For Daily Alerts

ಭಾರತ- ಆಸ್ಟ್ರೇಲಿಯಾ ವೇಳಾಪಟ್ಟಿ, ಟಿವಿ ಟೈಮಿಂಗ್ಸ್

By Mahesh

ನವದೆಹಲಿ, ನ.23: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ನಾಲ್ಕು ಟೆಸ್ಟ್, ಏಕದಿನ ತ್ರಿಕೋನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ನಾಯಕ ಧೋನಿ ಅವರು ತಂಡವನ್ನು ತಡವಾಗಿ ಸೇರಲಿದ್ದಾರೆ.

ನವೆಂಬರ್ 24ರಂದು ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಅಸ್ಟ್ರೇಲಿಯಾ XI ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನಾಡಲಿದೆ.ಟೆಸ್ಟ್ ಸರಣಿಗೂ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ. ಅಭ್ಯಾಸ ಪಂದ್ಯಗಳನ್ನು ಬಿಟ್ಟು ಪ್ರವಾಸದ ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿದೆ.

India tour of Australia 2014-15: Fixtures, match times, TV schedule

ಭಾರತದ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಇಲ್ಲಿದೆ:

ಅಭ್ಯಾಸ ಪಂದ್ಯಗಳು:
* ನವೆಂಬರ್ 24-25: vs ಕ್ರಿಕೆಟ್ ಆಸ್ಟ್ರೇಲಿಯಾ XI (ಅಡಿಲೇಡ್) 5.30 AM IST
* ನವೆಂಬರ್ 28-29: vs ಕ್ರಿಕೆಟ್ ಆಸ್ಟ್ರೇಲಿಯಾ ಆಹ್ವಾನಿತ XI (ಅಡಿಲೇಡ್) 5.30 AM IST

ಟೆಸ್ಟ್ ಸರಣಿ
* ಡಿಸೆಂಬರ್ 4-8: ಮೊದಲ ಟೆಸ್ಟ್ : ಬ್ರಿಸ್ಬೇನ್ 5.30 AM IST
* ಡಿಸೆಂಬರ್ 12-16: ಎರಡನೇ ಟೆಸ್ಟ್ : ಅಡಿಲೇಡ್ 5.30 AM IST
* ಡಿಸೆಂಬರ್ 26-30: ಮೂರನೇ ಟೆಸ್ಟ್ : ಮೆಲ್ಬೋರ್ನ್ 5 AM IST
* ಜನವರಿ 3-7, 2015: ನಾಲ್ಕನೇ ಟೆಸ್ಟ್ : ಸಿಡ್ನಿ 5 AM IST

ಏಕದಿನ ಸರಣಿ(ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್)
ಅಭ್ಯಾಸ ಪಂದ್ಯ
* ಜ.12: ಭಾರತ vs ಇಂಗ್ಲೆಂಡ್ ‍XI, ಸಿಡ್ನಿ, 4.30 AM IST

ಸರಣಿ ಪಂದ್ಯಗಳು
* ಜ.16: ಭಾರತ vs ಆಸ್ಟ್ರೇಲಿಯಾ, ಮೆಲ್ಬೋರ್ನ್, 8.50 AM IST
* ಜ.20: ಭಾರತ vs ಇಂಗ್ಲೆಂಡ್, ಬ್ರಿಸ್ಬೇನ್, 8.50 AM IST
* ಜ.26: ಭಾರತ vs ಆಸ್ಟ್ರೇಲಿಯಾ, ಸಿಡ್ನಿ, 8.50 AM IST
* ಜ.30: ಭಾರತ vs ಇಂಗ್ಲೆಂಡ್, ಪರ್ತ್, 8.50 AM IST
* ಫೆ.1: ಫೈನಲ್ಸ್, ಪರ್ತ್, 8.50 AM IST

ಭಾರತದ ಟೆಸ್ಟ್ ತಂಡ: ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶಿಖರ್ ಧವನ್, ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಸುರೇಶ್ ರೈನಾ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ನಮನ್ ಓಜಾ(ವಿಕೆಟ್ ಕೀಪರ್), ಆರ್ ಅಶ್ವಿನ್, ಕರಣ್ ಶರ್ಮ, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್, ಮಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್, ವರುಣ್ ಅರೋನ್

ಗಮನಿಸಿ: ಟೀಂ ಇಂಡಿಯಾ ನಾಯಕ ಗಾಯಾಳುವಾಗಿರುವುದರಿಂದ ಎಂಎಸ್ ಧೋನಿ ಅವರು ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಉಳಿದ ಪಂದ್ಯಕ್ಕೆ ಧೋನಿ ಅವರು ನಾಯಕರಾಗಿ ಮುಂದುವರೆಯಲಿದ್ದಾರೆ.[ಆಸೀಸ್ ವಿರುದ್ಧ ಟೆಸ್ಟ್, ಕನ್ನಡಿಗ ರಾಹುಲ್]

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+