6 ತಿಂಗಳು ಕ್ರಿಕೆಟ್ ಪಂದ್ಯಗಳ ಭರಾಟೆ: 3 ಹೊಸ ಲೀಗ್ಗಳು, ಭಾರತದ ಮುಂದಿನ ಸರಣಿಗಳ ವಿವರ
Friday, November 18, 2022, 16:14 [IST]
ಮುಂದಿನ ಆರು ತಿಂಗಳುಗಳ ಕಾಲ ಕ್ರಿಕೆಟ್ ಅಭಿಮಾನಿಗಳಿಗೆ ಸುಗ್ಗಿ. ಹೊಸದಾಗಿ 3 ಲೀಗ್ಗಳ ಸೇರ್ಪಡೆಯೊಂದಿದೆ ಪ್ರತಿ ದಿನ ಕನಿಷ್ಠ 2 ಪಂದ್ಯಗಳನ್ನು ನೋಡುವ ಅವಕಾಶ ಸಿಗಲಿದೆ. ಟೀಂ ಇಂಡಿಯ...