Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಖೇಲೋ ಇಂಡಿಯಾ: ತ್ರಿವಿಧ ಜಿಗಿತದಲ್ಲಿ ಕನ್ನಡಿಗ ಅಖಿಲೇಶ್‌ಗೆ ಚಿನ್ನ

Khelo India: Akhilesh from Karnataka win gold in triple jump

ಬೆಂಗಳೂರು, ಜನವರಿ 15: ಅಸ್ಸಾಂನ ಗುವಾಹಟಿಯಲ್ಲಿ ನಡೆದ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ 2020 ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದ ಅಂಡರ್ 17 ತ್ರಿವಿಧ ಜಿಗಿತ (ತ್ರಿಪಲ್ ಜಂಪ್) ಸ್ಪರ್ಧೆಯಲ್ಲಿ ಕರ್ನಾಟಕದ, ಉಡುಪಿ ಜಿಲ್ಲೆಯ ಅಖಿಲೇಶ್‌ ಚಿನ್ನದ ಪದಕ ಗೆದ್ದಿದ್ದಾರೆ.

ಉಡುಪಿಯ ಕೋಟದಲ್ಲಿರುವ ವಿವೇಕಾ ವಿದ್ಯಾ ಸಂಸ್ಥೆಯ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಅಖಿಲೇಶ್‌, ಜನವರಿ 14ರಂದು ನಡೆದಿದ್ದ ಅಂಡರ್ 17 ಬಾಲಕರ ವಿಭಾಗದ ತ್ರಿಪಲ್‌ ಜಂಪ್‌ನಲ್ಲಿ ಬಂಗಾರದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.

ಕರ್ನಾಟಕ ಪ್ರತಿನಿಧಿಸಿ ಬಂಗಾರ ಜಯಿಸಿರುವ ಅಖಿಲೇಶ್‌ಗೆ ವಿದ್ಯಾ ಸಂಸ್ಥೆಯ ಪ್ರಾಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ. ಅಂಡರ್ 17 ತ್ರಿಪಲ್‌ ಜಂಪ್‌ನಲ್ಲಿ ತಮಿಳುನಾಡಿನ ಎಸ್‌ ಮಿಥಿಲೇಶ್ ಕುಮಾರ್‌ಗೆ ಬೆಳ್ಳಿ, ಅಸ್ಸಾಂನ ಜ್ವಾಂಗ್ಸರ್ ಬಾಸುಮತರಿಗೆ ಕಂಚು ಲಭಿಸಿತ್ತು.

Story first published: Wednesday, January 15, 2020, 19:14 [IST]
Other articles published on Jan 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+