ಖೇಲೋ ಇಂಡಿಯಾ: ತ್ರಿವಿಧ ಜಿಗಿತದಲ್ಲಿ ಕನ್ನಡಿಗ ಅಖಿಲೇಶ್ಗೆ ಚಿನ್ನ
Wednesday, January 15, 2020, 19:14 [IST]
ಬೆಂಗಳೂರು, ಜನವರಿ 15: ಅಸ್ಸಾಂನ ಗುವಾಹಟಿಯಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ 2020 ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದ ಅಂಡರ್ 17 ತ್ರಿವಿಧ ಜಿಗಿತ (ತ್ರಿಪಲ್ ಜಂಪ್)...