ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅತ್ಯಧಿಕ ಕೊಸ್ಯಾಕ್ ಸ್ಕ್ವಾಟ್‌: ಬೆಂಗಳೂರಿನ ಬಾಲಚಂದ್ರ ವಿಶ್ವದಾಖಲೆ

Most cossack: Man from Karnataka creates Kalam book of record

ಬೆಂಗಳೂರು, ಮಾರ್ಚ್ 10: ಬೆಂಗಳೂರಿನವರಾದ ಬಾಲಚಂದ್ರ ಎನ್‌ಕೆ, ನಿಮಿಷದಲ್ಲಿ ಅತ್ಯಧಿಕ ಕೊಸ್ಯಾಕ್ ಸ್ಕ್ವಾಟ್ ಮತ್ತು ನಿಮಿಷದಲ್ಲಿ ಅತೀ ಹೆಚ್ಚು ಕಿಪ್ ಅಪ್ಸ್‌ ಮಾಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ವಿಶೇಷ ದೈಹಿಕ ಸಾಧನೆ ತೋರಿಸಿದ್ದಕ್ಕಾಗಿ ಬಾಲಚಂದ್ರ ಹೆಸರು ಕಲಾಂ ಬುಕ್ಸ್ ಆಫ್‌ ವರ್ಲ್ಡ್ ರೆಕಾಡ್ಸ್ ಮತ್ತು ಏಷ್ಯಾ ಬುಕ್ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಿಸಲ್ಪಟ್ಟಿದೆ.

ಟಿ20 ವಿಶ್ವಕಪ್‌ ಗೆಲ್ಲದಿದ್ದರೂ ವಿಶೇಷ ದಾಖಲೆಗಳ ಬರೆದ ಭಾರತೀಯರಿವರುಟಿ20 ವಿಶ್ವಕಪ್‌ ಗೆಲ್ಲದಿದ್ದರೂ ವಿಶೇಷ ದಾಖಲೆಗಳ ಬರೆದ ಭಾರತೀಯರಿವರು

ಬೆಂಗಳೂರಿನ ಸುಬ್ಬರಾಜ್ ಲೇಔಟ್‌ನ ಲಕ್ಕಸಂದ್ರದ ಗಣೇಶ ದೇವಸ್ಥಾನದ ಸಮೀಪ ವಾಸವಿರುವ ಬಾಲಚಂದ್ರ ಅವರಿಗೆ ತಾನು ಹೊಸದೇನನ್ನೋ ಸಾಧಿಸುವಾಸೆ. ಇದೇ ಹುಮ್ಮಸ್ಸಿನಲ್ಲಿ ಬಾಲಚಂದ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್ ಮತ್ತು ಕಲಾಂ ಬುಕ್ಸ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾರೆ.

ಯಜುವೇಂದ್ರ ಚಾಹಲ್ 'ಕನ್ನಡ ಟ್ವೀಟ್' ನಲ್ಲಿ ಏನು ಬರೆದುಕೊಂಡಿದ್ದಾರೆ, ಗೊತ್ತಾ?ಯಜುವೇಂದ್ರ ಚಾಹಲ್ 'ಕನ್ನಡ ಟ್ವೀಟ್' ನಲ್ಲಿ ಏನು ಬರೆದುಕೊಂಡಿದ್ದಾರೆ, ಗೊತ್ತಾ?

ಫ್ರೆಂಟ್‌ರೋಲ್ಸ್, ಕಿಪ್‌ಅಪ್ಸ್‌, ಫ್ರೆಂಟ್ ಹ್ಯಾಂಡ್‌ ಸ್ಪ್ರಿಂಗ್ಸ್‌, ಕಾರ್ಟ್ ವೀಲ್ಸ್ ನಲ್ಲಿನ ಕಸರತ್ತಿಗಾಗಿ ದಾಖಲೆಗಳನ್ನು ನಿರ್ಮಿಸಿರುವ ಬಾಲಚಂದ್ರ, ಈ ಬಾರಿ ಅಂದರೆ 2 ಫೆಬ್ರವರಿ 2020ರಂದು ಚೆನ್ನೈಯಲ್ಲಿ. ನಿಮಿಷದಲ್ಲಿ 72 ಕೊಸ್ಯಾಕ್ ಸ್ಕ್ವಾಟ್ ಮಾಡಿ ಕಲಾಮ್ಸ್ ವರ್ಲ್ಡ್ ರೆಕಾರ್ಡ್ ಬುಕ್‌ನಲ್ಲಿ ಹೆಸರು ಬರೆಸಿಕೊಂಡಿದ್ದಾರೆ.

Most cossack: Man from Karnataka creates Kalam book of record

5 ಫೆಬ್ರವರಿ 2020ರಂದು ನಿಮಿಷವೊಂದರಲ್ಲಿ 35 ಕಿಪ್‌ ಅಪ್ಸ್‌ ಮಾಡಿ ಏಷ್ಯಾ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಜಯಿಸಿರುವ ಬಾಲಚಂದ್ರ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಹೆಸರು ದಾಖಲಿಸಿಕೊಂಡಿದ್ದಾರೆ. 2019ರಲ್ಲೂ ಬಾಲಚಂದ್ರ ಫ್ರೆಂಟ್‌ರೋಲ್ಸ್, ಕಿಪ್‌ಅಪ್ಸ್‌, ಫ್ರೆಂಟ್ ಹ್ಯಾಂಡ್‌ ಸ್ಪ್ರಿಂಗ್ಸ್‌, ಕಾರ್ಟ್ ವೀಲ್ಸ್ ಕಸರತ್ತಿಗೆ ದಾಖಲೆ ಬರೆದಿದ್ದರು.

Story first published: Tuesday, March 10, 2020, 13:16 [IST]
Other articles published on Mar 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X