ಏಷ್ಯನ್ ಸ್ನೂಕರ್: ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ
ಕಿರ್ಗಿಸ್ತಾನ್, ಜುಲೈ 06 : ಸ್ನೂಕರ್ ಚಾಂಪಿಯನ್ ಷಿಪ್ ನಲ್ಲಿ ಪಂಕಜ್ ಅಡ್ವಾಣಿ ನಾಯಕತ್ವದ ಭಾರತ 'ಎ' ಏಷ್ಯನ್ ಸ್ನೂಕರ್ ತಂಡ ಬುಧವಾರ ಪ್ರಶಸ್ತಿ ಎತ್ತಿಹಿಡಿದಿದೆ.
ಬೆಸ್ಟ್ ಆಫ್ ಫೈ ಫೈನಲ್ ಪಂದ್ಯದಲ್ಲಿ ಅಡ್ವಾಣಿ 83 ಅಂಕಗಳನ್ನು ಸಂಪಾದಿಸುವ ಮೂಲಕ ಭಾರತ ತಂಡ 3-0ರಲ್ಲಿ ಪಾಕಿಸ್ತಾನವನ್ನು ಮಣಿಸಿತು.

ಮೊಹಮ್ಮದ್ ಬಿಲಾಲ್ ವಿರುದ್ಧದ ಮೊದಲ ಪಂದ್ಯವನ್ನು ಪಂಕಜ್ ಗೆದ್ದು ಕೊಂಡರು. ಭರವಸೆಯ ಆಟಗಾರ ಲಕ್ಷ್ಮಣ್ ರಾವುತ್ ಪಾಕಿಸ್ತಾನದ ಬಾಬರ್ ಮಸಿಹ್ ಅವರನ್ನು ಮಣಿಸುವ ಮೂಲಕ 2-0ಯ ಮುನ್ನಡೆಗೆ ಕಾರಣರಾದರು.
ಎದುರಾಳಿ ಆಟಗಾರ ಖಾತೆ ತೆರೆಯದೇ ಸೋಲು ಒಪ್ಪಿಕೊಂಡರು. ಸಿಂಗಲ್ಸ್ ವಿಭಾಗದ ಹಿನ್ನಡೆಯ ಬಳಿಕ ಡಬಲ್ಸ್ ವಿಭಾಗದಲ್ಲಿ ಆಡಿದ ಪಾಕಿಸ್ತಾನದ ಆಟಗಾರರು ಒತ್ತಡಕ್ಕೆ ಒಳಗಾದರು.
Story first published: Wednesday, January 3, 2018, 10:16 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications