ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್ 2021: ಜುಲೈ 28ಕ್ಕೆ ಭಾರತೀಯರ ವೇಳಾಪಟ್ಟಿ

Tokyo Olympics 2021: Team Indias schedule on July 28

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯರ ಪದಕ ಪಟ್ಟಿಯಲ್ಲಿ ಕೇವಲ ಒಂದೇ ಪದಕ ಉಳಿದುಕೊಂಡಿದೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಒಂದು ಬೆಳ್ಳಿ ಗೆದ್ದಿದ್ದು ಬಿಟ್ಟರೆ ಬಹುತೇಕ ಎಲ್ಲಾ ಸ್ಪರ್ಧೆಗಳಲ್ಲಿ ಭಾರತೀಯರು ನಿರಾಶೆ ಅನುಭವಿಸಿದ್ದಾರೆ.

Tokyo Olympics: ಮೀರಾಬಾಯ್ ಚಾನು ಗೆದ್ದ ಮೆಡಲಿನ ಬಣ್ಣ ಬಂಗಾರಕ್ಕೆ ಬದಲು?!Tokyo Olympics: ಮೀರಾಬಾಯ್ ಚಾನು ಗೆದ್ದ ಮೆಡಲಿನ ಬಣ್ಣ ಬಂಗಾರಕ್ಕೆ ಬದಲು?!

ಮುಖ್ಯವಾಗಿ ಟೇಬಲ್ ಟೆನಿಸ್, ಶೂಟಿಂಗ್, ಟೆನಿಸ್ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕ ಬಾರದಿರುವುದು ಬೇಸರ ಮೂಡಿಸಿದೆ. ಜುಲೈ 28ರಂದು ಭಾರತಕ್ಕೆ ಇನ್ನೊಂದಿಷ್ಟು ಸ್ಪರ್ಧೆಗಳಿದ್ದು ಇದರಲ್ಲಾದರೂ ಭಾರತೀಯರು ಉತ್ತಮ ಪ್ರದರ್ಶನ ನೀಡುತ್ತಾರಾ ಕಾದು ನೋಡಬೇಕಷ್ಟೇ.

ಜುಲೈ 28ರಂದು ಭಾರತೀಯರಿಗೆ ನಡೆಯಲಿರುವ ಕ್ರೀಡಾ ಸ್ಪರ್ಧೆಗಳ ಪಟ್ಟಿ ಕೆಳಗಿದೆ
ಹಾಕಿ
* ಹಾಕಿ ಇಂಡಿಯಾ ಮಹಿಳೆಯರು vs ಗ್ರೇಟ್ ಬ್ರಿಟನ್ - 6:30 AM

ಬ್ಯಾಡ್ಮಿಂಟನ್
* ಪಿ.ವಿ. ಸಿಂಧು vs ಎನ್ವೈ ಚೆಯುಂಗ್ (ಹಾಂಗ್ ಕಾಂಗ್) - 7:30 AM
* ಬಿ ಸಾಯಿ ಪ್ರಣೀತ್ vs ಮಾರ್ಕ್ ಕ್ಯಾಲ್ಜೌವ್ (ನೆದರ್ಲ್ಯಾಂಡ್ಸ್) - 2:30 PM
* ಬಾಕ್ಸಿಂಗ್ ಮಹಿಳಾ ಮಿಡಲ್ ವೇಟ್ (69-75 ಕೆಜಿ) ಪೂಜಾ ರಾಣಿ vs ಇಚ್ರಾಕ್ ಚೈಬ್ (ಅಲ್ಜೀರಿಯಾ) - 2:33 PM

ಬಿಲ್ಲುಗಾರಿಕೆ
* 32ರ ಪುರುಷರ ಬಿಲ್ಲುಗಾರಿಕೆ - ತರುಣದೀಪ್ ರೈ vs ಒಲೆಕ್ಸಿ ಹನ್ಬಿನ್ (ಉಕ್ರೇನ್) - 7:31 AM
* ಪ್ರವೀಣ್ ಜಾಧವ್ vs ಗಲ್ಸನ್ ಬಜಾರ್ಜಪೋವ್ (ರಷ್ಯನ್ ಒಲಿಂಪಿಕ್ ಕಮಿಟಿ) - 12:30 PM
* 32ರ ಮಹಿಳಾ ಬಿಲ್ಲುಗಾರಿಕೆ - ದೀಪಿಕಾ ಕುಮಾರಿ vs ಕರ್ಮ (ಭೂತಾನ್) - 2:14 PM

Story first published: Tuesday, July 27, 2021, 18:47 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X