ಟೋಕಿಯೋ ಒಲಿಂಪಿಕ್ಸ್ 2021: ಜುಲೈ 29ಕ್ಕೆ ಭಾರತೀಯರ ವೇಳಾಪಟ್ಟಿ

ಟೋಕಿಯೋ, ಜುಲೈ 28: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಎರಡನೇ ಪದಕಕ್ಕಾಗಿ ಪ್ರಯತ್ನಗಳು ಮುಂದುವರಿದಿದೆ. ಬುಧವಾರ ಕೂಡ ಭಾರತೀಯ ಆಟಗಾರರು ಪದಕವನ್ನು ಪಡೆಯುವಲ್ಲಿ ವಿಫಲವಾಗಿದ್ದಾರೆ. ಆದರೆ ಕೆಲ ವಿಭಾಗಗಳಲ್ಲಿ ಭಾರತದ ಆಟಗಾರರ ಪ್ರದರ್ಶನ ನಿರೀಕ್ಷೆ ಮೂಡಿಸಿದೆ.
ಗುರುವಾರ ಭಾರತ ಕೆಲ ನಿರೀಕ್ಷೆಯ ವಿಭಾಗಗಳತ್ತ ಎದುರು ನೋಡುತ್ತಿದೆ. ಹಾಕಿಯಲ್ಲಿ ಭಾರತ ಗುರುವಾರ ಅರ್ಜೆಂಟಿನಾ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು, ಬಾಕ್ಸರ್ ಮೇರಿ ಕೋಮ್ ಕೂಡ ಗುರುವಾರ ತಮ್ಮ ಅಗ್ನಿ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಹಾಗಾದರೆ ಬುಧವಾರ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ಗಾಲ್ಫ್
ಪುರುಷರ ಮೊದಲ ಸುತ್ತು -
ಅನಿರ್ಭನ್ ಲಹಿರಿ, ಉದಯನ್ ಮಾನೆ
4:00 AM
ರೋಯಿಂಗ್
ಪುರುಷರ ಲೈಟ್‌ವೈಟ್ ಡಬಲ್ ಸ್ಕಲ್ಸ್ ಫೈನಲ್ ಬಿ
5:20 AM
ಶೂಟಿಂಗ್
25 ಮೀ ಪಿಸ್ತೂಲ್ ಮಹಿಳಾ ಕ್ವಾಲಿಫಿಕೇಶನ್ ಪ್ರೆಸಿಶನ್
ಮನು ಭಾಕರ್, ರಾಹಿ ಸರ್ನೋಬತ್
5:30 AM
ಹಾಕಿ (ಪುರುಷರ ಪಂದ್ಯ)
ಭಾರತ vs ಅರ್ಜೆಂಟೀನಾ
6:00 AM
ಬ್ಯಾಡ್ಮಿಂಟನ್
ಪಿವಿ ಸಿಂಧು vs ಮಿಯಾ ಬ್ಲಿಚ್‌ಫೆಲ್ಡ್
6:15 AM
ಆರ್ಚರಿ
ಪುರುಷರ ವೈಯಕ್ತಿಕ 1/32 ಎಲಿಮಿನೇಷನ್ಸ್
ಅತನು ದಾಸ್
7:31 AM
ಸೈಲಿಂಗ್
ಲೇಸರ್ ಮೆನ್ ರೇಸ್ 7 & 8
ಬೆಳಿಗ್ಗೆ 8:35 ರಿಂದ ಆರಂಭ
49er ಮೆನ್ ರೇಸ್ 5 & 6
ಬೆಳಿಗ್ಗೆ 8:35 ರಿಂದ ಆರಂಭ
ಲೇಸರ್ ರೇಡಿಯಲ್ ಮಹಿಳಾ ರೇಸ್ 7 & 8
ಬೆಳಿಗ್ಗೆ 8:45 ರಿಂದ ಆರಂಭ
ಬಾಕ್ಸಿಂಗ್
ಸತೀಶ್ ಕುಮಾರ್ vs ರಿಕಾರ್ಡೊ ಬ್ರೌನ್
8:48 AM
ಮೇರಿ ಕೋಮ್ Vs ಇಂಗ್ರಿಟ್ ವೇಲೆನ್ಸಿಯಾ
15:36 PM
ಸ್ವಿಮ್ಮಿಂಗ್
ಪುರುಷರ 100 ಮೀ ಬಟರ್ ಫ್ಲೈ, ಹೀಟ್ 2
ಸಜನ್ ಪ್ರಕಾಶ್
16:16 PM
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications