ಸ್ಪೆಷಲ್ ಟ್ವೀಟ್ ಮೂಲಕ ಪ್ರೀತಿ ವಿನಿಮಯಿಸಿಕೊಂಡ ಕ್ರೀಡಾ ತಾರೆಯರು

ನವದೆಹಲಿ, ಫೆಬ್ರವರಿ 14: ಫೆಬ್ರವರಿ 14 ಅನ್ನು ವಿಶ್ವದ ಬಹುತೇಕ ಕಡೆಗಳಲ್ಲಿ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರೀತಿಗೆ ಒಂದು ದಿನ ಸೀಮಿತವಲ್ಲ ಅನ್ನುತ್ತ ಫೆಬ್ರವರಿ 14 ಬರುತ್ತಲೇ ನಮಗೇ ಅರಿವಿಲ್ಲದಂತೆ ಪ್ರೇಮಿಗಳ ದಿನದ ಗುಂಗಿಗೆ ಜಾರುತ್ತೇವೆ.
ಪ್ರೇಮಿಗಳ ದಿನವನ್ನು ಕ್ರೀಡಾತಾರೆಯರು ಟ್ವಿಟರ್ ಶುಭಾಶಯಗಳ ಮೂಲಕ ಆಚರಿಸಿಕೊಂಡಿದ್ದು ಈ ಬಾರಿ ಗಮನ ಸೆಳೆದಿದೆ. ಅವರವರ ಪಾಲಿಗೆ ಪ್ರೇಮಿಗಳ ದಿನ ಭಿನ್ನವಾಗಿ ಕಾಣೋದಿದೆ. ಕ್ರೀಡಾ ತಾರೆಯರು ಟ್ವಿಟರ್‌ನಲ್ಲಿ ಭಿನ್ನವಾಗಿ ಪ್ರೀತಿ ವಿನಿಮಯ ಮಾಡಿಕೊಂಡಿದ್ದಾರೆ.
ಕ್ರಿಕೆಟ್ ಸ್ಟಾರ್ ಶಿಖರ್ ಧವನ್, ರಸ್ಲರ್ ಗೀತಾ ಫೋಗಟ್, ಬ್ಯಾಟ್ಸ್ಮಿಂಟನ್ ನ ಪಾರುಪಳ್ಳಿ ಕಶ್ಯಪ್, ಟೆನಿಸ್ ತಾರೆ ಸಾನಿಯಾ ಮಿರ್ಝಾ ಎಲ್ಲರೂ ಪ್ರೇಮಿಗಳ ದಿನದ ಶುಭಾಶಯ ಕೋರಿದ್ದಾರೆ. ಆಯ್ದ ಕೆಲ ಕ್ರೀಟಾಪಟುಗಳ ಟ್ವೀಟ್‌ಗಳು ಕೆಳಗಿವೆ. ಒಬ್ಬರಿಗಿಂತ ಒಬ್ಬರ ಟ್ವೀಟ್ ಭಿನ್ನವಾಗಿರೋದನ್ನು ಗಮನಿಸಿ.
Story first published: Thursday, February 14, 2019, 21:25 [IST]
Other articles published on Feb 14, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications