ಬೆಂಗಳೂರು, ಫೆ. 12: ವಿಶ್ವಕಪ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಅನೇಕ ಸಾವಿರ ರನ್ ಗಳು ಕಳೆದ ವಿಶ್ವಕಪ್ ಗಳಲ್ಲಿ ಹರಿದುಬಂದಿದ್ದು, ಅತಿ ಹೆಚ್ಚಿನ ಗೆಲುವಿನ ಅಂತರದ ದಾಖಲೆಗಳು ನಿರ್ಮಾಣವಾಗಿವೆ.
ಕ್ರಿಕೆಟ್ ಗೆ ಹೊಸದಾಗಿ ಪಾದಾರ್ಪಣೆ ಮಾಡಿದ ತಂಡಗಳ ವಿರುದ್ಧ ಶಕ್ತಿಶಾಲಿ ತಂಡಗಳು ರನ್ ಮಾಹಾಪೂರವನ್ನೇ ಹರಿಸಿವೆ. ಅತಿ ಹೆಚ್ಚು ರನ್ ಅಂತರದ ಗೆಲುವಿನ ಪಂದ್ಯಗಳ ಮೇಲೆ ಒಂದು ನೋಟ ಇಲ್ಲಿದೆ.[ಬೌಲರ್ ಗಳಿಗೆ ದೇವರ ಸಹಾಯ ಬೇಕೆಂದ ಕ್ರಿಕೆಟ್ ದೇವರು]

* ಬರ್ಮುಡಾ ವಿರುದ್ಧ ಭಾರತಕ್ಕೆ 257 ರನ್ ಜಯ(ಪೋರ್ಟ್ ಆಫ್ ಸ್ಪೇನ್, 2007)
* ನಮಿಬೀಯಾ ವಿರುದ್ಧ ಆಸ್ಟ್ರೇಲಿಯಾಕ್ಕೆ 256 ರನ್ ಜಯ(ಪೊಚೆಫ್ಸ್ಟ್ರೂಪ್, 2003)
* ಬರ್ಮುಡಾ ವಿರುದ್ಧ ಶ್ರೀಲಂಕಾಕ್ಕೆ 243 ರನ್ ಜಯ (ಪೋರ್ಟ್ ಆಫ್ ಸ್ಪೇನ್, 2007)
* ನೆದರ್ ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 231 ರನ್ ಜಯ (ಮೊಹಾಲಿ, 2011)
* ನೆದರ್ ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ 229 ರನ್ ಜಯ(ಬಾಸೆಟೆರ್, 2007)
* ನೆದರ್ ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 221 ರನ್ ಜಯ (ಬಾಸೆಟೆರ್, 2007)[ವಿಶ್ವ ಶ್ರೇಷ್ಠ XI : ಸಚಿನ್ -ಗೇಲ್ ಓಪನಿಂಗ್ ಜೋಡಿ]
* ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ 215 ರನ್ ಜಯ(ಸೆಂಟ್ ಜಾರ್ಜ್ಸ,2007)
* ನೆದರ್ ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಗೆ 215 ರನ್ ಜಯ(ನವದೆಹಲಿ,2011)
* ಕೆನಡಾ ವಿರುದ್ಧ ಶ್ರೀಲಂಕಾಕ್ಕೆ 210 ರನ್ ಜಯ (ಹಾಂಬಂಟೋಟ, 2011)
* ಬಾಂಗ್ಲಾದೇಶದ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 206 ರನ್ ಜಯ(ಢಾಕಾ, 2011)