Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ಪುಕ್ಕಟೆ ರನ್ ನೀಡುವುದರಲ್ಲಿ ಪಾಕ್ ಎತ್ತಿದ ಕೈ

ಬೆಂಗಳೂರು, ಫೆ. 13 : ಕ್ರಿಕೆಟ್ ಪಂದ್ಯವೊಂದರಲ್ಲಿ ಒಂದೊಂದು ರನ್ ಬಹಳ ಅಮೂಲ್ಯ. ಬೌಲರ್ ಗಳು ಮಾಡುವ ಎಡವಟ್ಟು, ವೈಡ್ ನೋಬಾಲ್ ಗಳು ಪಂದ್ಯದ ಗತಿಯನ್ನೇ ಬದಲಾಯಿಸಿದ ಉದಾಹರಣೆಗಳಿವೆ.

ಹೀಗೆ ಬಿಟ್ಟುಕೊಡುವ ಪುಕ್ಕಟೆ ರನ್ ಗಳು ಒಮ್ಮೊಮ್ಮೆ ಬ್ಯಾಟಿಂಗ್ ಪಡೆಯ ಆಟಗಾರನೊಬ್ಬ ಗಳಿಸಿದ್ದಕ್ಕಿಂತ ಜಾಸ್ತಿಯಾಗಿದ್ದು ಇದೆ. ಜಿಂಬಾಬ್ವೆ ವಿರುದ್ಧದ(1999) ಪಂದ್ಯದಲ್ಲಿ ಭಾರತ ನೀಡಿದ್ದು ಬರೋಬ್ಬರಿ 51 ಎಕ್ಸ್ಟ್ರಾ! ಭಾರತ ಕೇವಲ ಮೂರು ರನ್ ಗಳಿಂದ ಈ ಪಂದ್ಯ ಸೋಲಲು ಈ ಹೆಚ್ಚುವರಿ ರನ್ ಗಳೇ ಕಾರಣವಾದವು. ಅತಿ ಹೆಚ್ಚು ಹೆಚ್ಚುವರಿ ರನ್ ಬಿಟ್ಟುಕೊಟ್ಟ ಪಟ್ಟಿಯಲ್ಲಿ ಪಾಕಿಸ್ತಾನಿಗಳು ಮೊದಲನೇ ಸ್ಥಾದಲ್ಲಿದ್ದಾರೆ.

| ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | ಟಾಪ್ 10 ಬದಲಾವಣೆ

cricket

ಹೆಚ್ಚುವರಿ ರನ್ ತೆತ್ತ ತಂಡಗಳು
* ಪಾಕಿಸ್ತಾನದ ವಿರುದ್ಧ ಸ್ಕಾಟ್ ಲೆಂಡ್ ನೀಡಿದ್ದು 59 ರನ್, ಚೆಸ್ಟರ್ ಲಿ ಸ್ಟ್ರೀಟ್, 1999
* ಜಿಂಬಾಬ್ವೆ ವಿರುದ್ಧ ಭಾರತ ನೀಡಿದ್ದು 51 ರನ್, ಲಿಸೆಸ್ಟರ್, 1999
* ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ನೀಡಿದ್ದು, 47 ರನ್, ಮ್ಯಾಂಚೆಸ್ಟರ್, 1999
* ಪಾಕಿಸ್ತಾನ ವಿರುದ್ಧ ಕೀನ್ಯಾ ನೀಡಿದ್ದು 16 ರನ್,2011 ಹಾಂಬಂಟೋಟ
* ಕೀನ್ಯಾ ವಿರುದ್ಧ ಭಾರತ ನೀಡಿದ್ದು 44 ರನ್, ಬ್ರಿಸ್ಟಲ್, 1999
* ಬಾಂಗ್ಲಾದೇಶದ ವಿರುದ್ಧ ಸ್ಕಾಟ್ ಲೆಂಡ್ ನೀಡಿದ್ದು 44 ರನ್, ಎಂಡಿಬರ್ಗ್, 1999
* ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ನೀಡಿದ್ದು 42 ರನ್, ಚ್ರಿಸ್ಟ್ ಚರ್ಚ್, 1992
* ನೆದರ್ ಲ್ಯಾಂಡ್ ವಿರುದ್ಧ ಪಾಕಿಸ್ತಾನ ನೀಡಿದ್ದು 40 ರನ್, ಪರ್ಲ್, 2003
* ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ನೀಡಿದ್ದು 40 ರನ್, ರಾವಲ್ಪಿಂಡಿ, 1987
* ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ ನೀಡಿದ್ದು 40 ರನ್, ನಾರ್ಥ ಹ್ಯಾಂಪ್ಟನ್, 1999

ಒನ್ ಇಂಡಿಯಾ ನ್ಯೂಸ್

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+