For Quick Alerts
ALLOW NOTIFICATIONS  
For Daily Alerts

ವಿಶ್ವಕಪ್: ಹರಿಣಗಳ ವಿರುದ್ಧ ಶತಕ ಸಾಧಿಸಿದ್ದು ಸಚಿನ್ ಮಾತ್ರ

ಬೆಂಗಳೂರು, ಫೆ. 19 : ಏಕದಿನ ವಿಶ್ವಕಪ್ ನ ತನ್ನ ಎರಡನೇ ಪಂದ್ಯದಲ್ಲಿ ಭಾರತ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಫೆಬ್ರವರಿ 22 ರಂದು ಎದುರಿಸಲಿದೆ. ವಿಶ್ವಕಪ್ ನಲ್ಲಿ ಇಲ್ಲಿಯವರೆಗೆ ಎರಡು ತಂಡಗಳು ಪರಸ್ಪರ 3 ಸಾರಿ ಮುಖಾಮುಖಿಯಾಗಿದ್ದು ಮೂರರಲ್ಲೂ ದಕ್ಷಿಣ ಆಫ್ರಿಕಾವೇ ವಿಜಯ ಸಾಧಿಸಿದೆ.

ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮಾತ್ರ ಶತಕ ಸಾಧನೆ ಶ್ರೇಯ ಹೊಂದಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ದಾಖಲೆ ಮಾಡಿದವರ ಪಟ್ಟಿ ಇಲ್ಲಿದೆ.[ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಮೊದಲ ಗೆಲುವಿನ ಹುಡುಕಾಟ]

| ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

sachin

* ಸಚಿನ್ ತೆಂಡೂಲ್ಕರ್(ಭಾರತ), 111 ಬಾಲ್ ಗೆ 101 ರನ್, ನಾಗಪುರ, 2011
* ಸೌರವ್ ಗಂಗೂಲಿ(ಭಾರತ), 142 ಬಾಲ್ ಗೆ 97 ರನ್, ಹೋವ್, 1999
* ಜಾಕಸ್ ಕಾಲೀಸ್(ದಕ್ಷಿಣ ಆಫ್ರಿಕಾ), 128 ಚೆಂಡುಗಳಲ್ಲಿ 96 ರನ್, ಹೋವ್, 1999
* ಪೀಟರ್ ಕ್ರಿಸ್ಟನ್, (ದಕ್ಷಿಣ ಆಫ್ರಿಕಾ), 86 ಚೆಂಡುಗಳಲ್ಲಿ 84 ರನ್, ಅಡಿಲೇಡ್, 1992
* ಮಹಮ್ಮದ್ ಅಜರುದ್ದೀನ್(ಭಾರತ), 79 ಚೆಂಡುಗಳಲ್ಲಿ 77 ರನ್, ಅಡಿಲೇಡ್, 1992
* ವಿರೇಂದ್ರ ಸೆಹ್ವಾಗ್(ಭಾರತ), 66 ಬಾಲ್ ಗೆ 73 ರನ್, ನಾಗಪುರ, 2011
* ಗೌತಮ್ ಗಂಭೀರ್(ಭಾರತ), 75 ಬಾಲ್ ಗೆ 69- ರನ್, ನಾಗಪುರ, 2011
* ಜಾಕಸ್ ಕಾಲೀಸ್(ದಕ್ಷಿಣ ಆಫ್ರಿಕಾ), 88 ಬಾಲ್ ಗೆ 69 ರನ್, ನಾಗಪುರ, 2011
* ಹಶೀಮ್ ಆಮ್ಲಾ (ದಕ್ಷಿಣ ಆಫ್ರಿಕಾ),72 ಬಾಲ್ ಗೆ 61 ರನ್, ನಾಗಪುರ, 2011
* ರಾಹುಲ್ ದ್ರಾವಿಡ್(ಭಾರತ), 75 ಬಾಲ್ ಗೆ 54 ರನ್, ಹೋವ್, 1999
* ಆಂಡ್ರ್ಯೂ ಹಡ್ಸನ್, (ದಕ್ಷಿಣ ಆಫ್ರಿಕಾ), 73 ಬಾಲ್ ಗೆ 53 ರನ್, ಅಡಿಲೇಡ್, 1992
ಕಪಿಲ್ ದೇವ್(ಭಾರತ), 29 ಬಾಲ್ ಗೆ 42 ರನ್, ಅಡಿಲೇಡ್, 1992 (ಒನ್ ಇಂಡಿಯಾ ನ್ಯೂಸ್)

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+