Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಿಲಿ ಗೆದ್ದ ಖುಷಿಯಲ್ಲಿ 'ಮ್ಯಾರಥಾನ್' ಸಂಭೋಗ

ಸ್ಯಾಂಟಿಯಾಗೋ, ಜೂ.17: ವಿಶ್ವಕಪ್ ಟೂರ್ನಿ ಎಂದರೆ ಹಾಗೆ ಅಭಿಮಾನಿಗಳ ಹುಚ್ಚುತನದ ಪರಮಾಧಿಯ ಪರ್ವ ಕಾಲ. ಅರ್ಜೆಂಟಿನಾ ಏನಾದರೂ ಗೆದ್ದರೆ ಬೆತ್ತಲೆ ಓಡುವುದಾಗಿ ಈ ಹಿಂದೆ ಫುಟ್ಬಾಲ್ ತಾರೆ ಡಿಯಾಗೋ ಮರಡೋನಾ ಅವರೇ ಘೋಷಿಸಿದ್ದರು. ಇನ್ನು ಪರುಗ್ವೆಯ ಲಾರಿಸ್ಸಾ ಸೇರಿದಂತೆ ಅನೇಕ ಪೋರ್ನ್ ಸ್ಟಾರ್ ಗಳಿಗೆ ವಿಶ್ವಕಪ್ ಹಬ್ಬದ ಸಮಯ. ಈ ಬಾರಿ ಚಿಲಿಯ ಪೋರ್ನ್ ಸ್ಟಾರ್ ಸರದಿ.

ಫೀಫಾ ವಿಶ್ವಕಪ್ 2014ರಲ್ಲಿ ಚಿಲಿ ದೇಶವೇನಾದರೂ ತನ್ನ ಮೊದಲ ಪಂದ್ಯದಲ್ಲಿ ಗೆದ್ದರೆ ಸತತ ಎಂಟು ಗಂಟೆಗಳ ಕಾಲ ಸೆಕ್ಸ್ ಮ್ಯಾರಾಥನ್ ನಡೆಸುವುದಾಗಿ ಘೋಷಿಸಿದ್ದ ಪೋರ್ನ್ ತಾರೆ ಮಾರ್ಲೆನ್ ಡಾಲ್ ತನ್ನ ದೇಶಭಕ್ತಿಯನ್ನು ಸೆಕ್ಸ್ ಮೂಲಕ ಪ್ರದರ್ಶಿಸಿದ್ದಾರೆ.['ಬಿ ' ಗುಂಪಿನ ವೇಳಾಪಟ್ಟಿ]

ಆಸ್ಟ್ರೇಲಿಯಾ ವಿರುದ್ಧ ಚಿಲಿ ಜೂ.14 ರಂದು ನಡೆದ ಪಂದ್ಯದಲ್ಲಿ ಚಿಲಿ ಗೆದ್ದರೆ ಅನಾಮಿಕ ವ್ಯಕ್ತಿಗಳ ಜತೆ ಸತತ 8 ಗಂಟೆಗಳ ಕಾಲ ಸೆಕ್ಸ್ ಮಾಡುವುದಾಗಿ ಮಾರ್ಲೆನ್ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಘೋಷಿಸಿದ್ದಳು. [ಕಳಚಿ ಬಿತ್ತು ಉಡುಗೆ ಲಾರಿಸ್ಸಾ ಆದಳು ಬೆತ್ತಲೆ]

ಆಟದ ದಿನ ಬಂದೇ ಬಿಟ್ಟಿತು. ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ಚಿಲಿ ತಂಡ 3-1 ಗೋಲು ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು. ಇದರಿಂದ ಉತ್ತೇಜನಗೊಂಡ ಮಾರ್ಲೆನ್ ತನ್ನ ಸೆಕ್ಸ್ ಮ್ಯಾರಥಾನ್ ಅವಧಿಯನ್ನು ಇನ್ನೂ ನಾಲ್ಕು ಗಂಟೆ ವಿಸ್ತರಿಸಿಬಿಟ್ಟಳು. ಮುಂದೇನಾಯ್ತು? ಓದಿ...

ಚಿಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿತು

ಚಿಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿತು

ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ಚಿಲಿ ತಂಡ ಆಸ್ಟ್ರೇಲಿಯಾ ವಿರುದ್ಧ 3-1 ಅಂತರದ ಜಯ ದಾಖಲಿಸಿತು. ಚಿಲಿ ಪರ ವಾಲ್ಡಿವಿಯಾ 14ನೇ ನಿಮಿಷದಲ್ಲಿ, ಅಲೆಕ್ಸಿಸ್ ಸ್ಯಾಂಚೆಜ್ 12ನೇ ನಿಮಿಷ ಹಾಗೂ 90+2 ನಿಮಿಷದಲ್ಲಿ ಬಿಯೂಸೆಯೊರ್ ಗೋಲು ದಾಖಲಿಸಿದರು. ಆಸೀಸ್ ಪರ 35ನೇ ನಿಮಿಷದಲ್ಲಿ ಟಿಮ್ ಕಾಹಿಲ್ ಏಕೈಕ ಗೋಲು ಹೊಡೆದರು. ಇದರಿಂದ ಮೆರ್ಲಿನ್ ಡಾಲ್ ಫುಲ್ ಥ್ರಿಲ್ ಆಗಿ ಬಿಟ್ಟಳಂತೆ

ಚಿಲಿ ಆಟಗಾರರ ಸಂಭ್ರಮಾಚರಣೆ

ಚಿಲಿ ಆಟಗಾರರ ಸಂಭ್ರಮಾಚರಣೆ

ಜೀನ್ ಬಿಯೂಸೆಯೋರ್ ಅವರು ಪಂದ್ಯದಲ್ಲಿ ಚಿಲಿ ಪರ ಮೂರನೇ ಗೋಲು ದಾಖಲಿಸಿದ ಕ್ಷಣ ಚಿಲಿ ಆಟಗಾರರು ಸಂಭ್ರಮಿಸಿದ್ದು ಹೀಗೆ PTI ಚಿತ್ರ

ಸಂಭೋಗ ಅವಧಿ ವಿಸ್ತರಿಸಿದ ಡಾಲ್

ಸಂಭೋಗ ಅವಧಿ ವಿಸ್ತರಿಸಿದ ಡಾಲ್

ಸಂಭೋಗ ಅವಧಿ ವಿಸ್ತರಿಸಿದ ಡಾಲ್ 8 ಗಂಟೆ ಬದಲಿಗೆ 12 ಗಂಟೆ ಸೆಕ್ಸ್ ಮ್ಯಾರಥಾನ್ ನಡೆಸುವುದಾಗಿ ಟ್ವಿಟ್ಟರ್ ನಲ್ಲಿ ಘೋಷಿಸಿದಳು

ಭಾವ ಪೂರ್ಣ ಸಂಭ್ರಮದಲ್ಲಿ ಚಿಲಿ ಆಟಗಾರರು

ಭಾವ ಪೂರ್ಣ ಸಂಭ್ರಮದಲ್ಲಿ ಚಿಲಿ ಆಟಗಾರರು

ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಭಾವ ಪೂರ್ಣ ಸಂಭ್ರಮದಲ್ಲಿ ತೇಲಾಡಿದ ಚಿಲಿ ಆಟಗಾರರು

ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆ ಡಾಲ್ ಹಾಟ್?

ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆ ಡಾಲ್ ಹಾಟ್?

ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆ ನಡೆದಿದ್ದು ಮಾರ್ಲೆನ್ ಡಾಲ್ ಹಾಟ್ ಆಗಿದ್ದಾಳ? ಎಂದರೆ ಬಹುತೇಕರ ಉತ್ತರ ನೋ ಎಂದು ಬಂದಿದೆ. ಆಕೆ ಟ್ವಿಟ್ಟರ್ ಐಡಿ ನೋಡಿ ಫಾಲೋ ಮಾಡಬೇಕೇ? ಖಂಡಿತಾ ಮಾಡ್ಬೇಡಿ, ಇದು ಆಕೆ ಪ್ರಚಾರ ಸಿಗಲೆಂದು ಮಾಡಿದ ಉಪಾಯ ಎಂದು ಎಲೈಟ್ ಡೈಲಿ ಸೇರಿದಂತೆ ಅನೇಕ ಪತ್ರಿಕೆಗಳು ಬರೆದಿವೆ.

ತನ್ನ ಗ್ರಾಹಕನ ಜತೆ ಫೋಟೋದಲ್ಲಿ

ತನ್ನ ಗ್ರಾಹಕನ ಜತೆ ಫೋಟೋದಲ್ಲಿ

ಸೆಕ್ಸ್ ಮ್ಯಾರಥಾನ್ ನಲ್ಲಿ ಸಿಕ್ಕ ಗ್ರಾಹಕನೊಡನೆ ಫೋಟೊ ತೆಗೆಸಿಕೊಂಡು ಟ್ವೀಟ್ ಮಾಡಿದ್ದ ಡಾಲ್

ರೂಪದರ್ಶಿ ಲಾರಿಸ್ಸಾ ರಿಕೆಲ್ಮೆ ನೆನಪಾದಳು

ರೂಪದರ್ಶಿ ಲಾರಿಸ್ಸಾ ರಿಕೆಲ್ಮೆ ನೆನಪಾದಳು

2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಫೀಫಾ ಫುಟ್ಬಾಲ್ ವಿಶ್ವಕಪ್ ಸಂದರ್ಭದಲ್ಲಿ ಪರುಗ್ವೆ ರೂಪದರ್ಶಿ ಲಾರಿಸ್ಸಾ ರಿಕ್ವೆಲ್ಮೆ ತನ್ನ ಸ್ತನದ ಕಣಿವೆ ಮಧ್ಯೆ ಫೋನ್ ಇಟ್ಟುಕೊಂಡು ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡು ಹುಚ್ಚೆಬ್ಬಿಸಿದ್ದಳು. ನಂತರ ಲಾರಿಸ್ಸಾ ಹಾಗೂ ಅರ್ಜೆಂಟೀನಾದ ಲೂಸಿಯಾನಾ ಸಲಾಜಾರ್ ಮುಂತಾದವರು ತಮ್ಮ ದೇಶ ಗೆದ್ದರೆ ಬೆತ್ತಲೆ ಓಟ ಮಾಡುವುದಾಗಿ ಘೋಷಿಸಿದ್ದರು. ಬೆತ್ತಲೆ ಓಟ ನಡೆಯದಿದ್ದರು ಪಡ್ಡೆಗಳಿಗೆ ತಕ್ಕಮಟ್ಟಿನ ದರ್ಶನ ಭಾಗ್ಯ ನೀಡಿದ್ದರು. ಈಗ ಪರುಗ್ವೆ ವಿಶ್ವಕಪ್ ಗೆ ಅರ್ಹತೆ ಪಡೆದಿಲ್ಲ. ಚಿಲಿ ಪೋರ್ನ್ ಸ್ಟಾರ್ ಆಟವೇ ಭಾಗ್ಯ.

ಲಕ್ಷಾಂತರ ಮಂದಿ ಸೆಕ್ಸ್ ವರ್ಕರ್ಸ್

ಲಕ್ಷಾಂತರ ಮಂದಿ ಸೆಕ್ಸ್ ವರ್ಕರ್ಸ್

ಬ್ರೆಜಿಲ್ಲಿನಲ್ಲಿ ಒಂದು ಅಂದಾಜಿನ ಪ್ರಕಾರ 10 ಲಕ್ಷಕ್ಕೂ ಅಧಿಕ ಸೆಕ್ಸ್ ವರ್ಕರ್ಸ್ ಫೀಫಾ ವಿಶ್ವಕಪ್ ವೇಳೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇತ್ತೀಚೆಗೆ ತಮ್ಮ ಕಾಲೋನಿಯ ಗಲ್ಲಿಗಳಲ್ಲಿ ನೆಚ್ಚಿನ ಫುಟ್ಬಾಲ್ ತಂಡದ ಜರ್ಸಿ ಧರಿಸಿ ನೇಕೆಡ್ ಫುಟ್ಬಾಲ್ ತಂಡ ಎಂಬ ಹೆಸರಿನಲ್ಲಿ ತಮ್ಮ ಸಾಂಘಿಕ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಸೆಕ್ಸ್ ಟೂರಿಸಂ ತಡೆಗಟ್ಟಲು ಸಾಧ್ಯವಾಗದಿದ್ದರೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಬ್ರೆಜಿಲ್ ಗೆ ತಲೆನೋವಾಗಿರುವುದಂತೂ ಸುಳ್ಳಲ್ಲ

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+