Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಗಾನ್ ಎಟಿಪಿ ಚಾಲೆಂಜರ್ಸ್ ಗೆದ್ದ ಲಿಯಾಂಡರ್ ಪೇಸ್

ಇಲ್ಕಲೇ (ಉತ್ತರ ಇಂಗ್ಲೆಂಡ್), ಜೂನ್ 25: ಇಲ್ಲಿ ನಡೆದ ಏಗಾನ್ ಎಟಿಪಿ ಚಾಲೆಂಜರ್ಸ್ ಟೆನಿಸ್ ಟೂರ್ನಿಯಲ್ಲಿ ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಹಾಗೂ ಆದಿಲ್ ಶಮಾಸ್ದಿನ್ (ಕೆನಡಾ) ಜೋಡಿ, ಪುರುಷರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದೆ.

ಟಾಪ್ ಸೀಡ್ ಪೇಸ್ ಹಾಗೂ ಆದ್ದಿಲ್ ಅವರು ವೈಲ್ ಕಾರ್ಡ್ ಎಂಟ್ರಿ ಪಡೆದು ಫೈನಲ್ ಗೇರಿದ್ದ ಬ್ರಿಡಾನ್ ಕ್ಲೆನ್ ಹಾಗೂ ಜೋ ಸಲಿಸಬರಿ ವಿರುದ್ಧ ಜಯ ದಾಖಲಿಸಿದರು.

Aegon Championships: Leander Paes-Adil Shamasdin clinch title

ರೋಚಕವಾಗಿ ನಡೆದ ಪಂದ್ಯದಲ್ಲಿ ಪೇಸ್ ಹಾಗೂ ಆದಿಲ್ ಅವರು 2-6,6-2 ಹಾಗೂ 10-8 ಸೆಟ್ ಗಳಲ್ಲಿ ಪಂದ್ಯವನ್ನು ತನ್ನದಾಗಿಸಿಕೊಂಡರು. 44 ವರ್ಷ ವಯಸ್ಸಿನ ಪೇಸ್ ಹಾಗೂ ಆದಿಲ್ ಮೊದಲ ಸೆಟ್ ಕಳೆದುಕೊಂಡರೂ ಎರಡನೇ ಹಾಗೂ ಮೂರನೇ ಸೆಟ್ ಗಳಲ್ಲಿ ರೋಚಕ ಆಟ ಪ್ರದರ್ಶಿಸಿ, ಪ್ರಶಸ್ತಿ ಗೆದ್ದರು.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+