ಫ್ರೆಂಚ್ ಓಪನ್ ಗೆದ್ದ ಸೀಡೆಡ್ ರಹಿತ 20ರ ಹರೆಯದ ಜೆಲೆನಾ
ಪ್ಯಾರೀಸ್, ಜೂನ್ 11 : ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶನಿವಾರದಂದು ರೋಲ್ಯಾಂಡ್ ಗರಾಸ್ ನಲ್ಲಿ ಲಾಟ್ವಿಯಾದ ಜೆಲೆನಾ ಓಸ್ತಪೆಂಕೊ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ರುಮೇನಿಯಾದ ಸಿಮೊನಾ ಹಲೆಪ್ ವಿರುದ್ಧ ಗೆದ್ದ ಜೆಲೆನಾ ಅವರು ಮೊದಲ ಪ್ರಶಸ್ತಿ ಎತ್ತಿಹಿಡಿದಿದ್ದಾರೆ. ಸೀಡೆಡ್ ರಹಿತ ಆಟಗಾರ್ತಿಯಾಗಿ ಕಣಕ್ಕಿಳಿದು ಪ್ರಶಸ್ತಿ ಮುಡಿಗೇರಿಸಿಕೊಂಡು ಹೊಸ ದಾಖಲೆ ಬರೆದಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಓಸ್ತಪೆಂಕೊ ಹಾಗೂ ಹಲೆಪ್ ಪೈಕಿ ಯಾರು ಗೆದ್ದರೂ ಅದು ಅವರ ಚೊಚ್ಚಲ ಫ್ರೆಂಚ್ ಓಪನ್ ಆಗುತ್ತಿತ್ತು.
ಮ್ಯಾಡ್ರಿಡ್ ಓಪನ್ ಗೆದ್ದಿದ್ದ ಹೆಲಪ್ ಅವರು ಈ ಫೈನಲ್ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿಕೊಂಡಿದ್ದರು.
ಮೊದಲ ಸೆಟ್ ಸೋತರೂ ಉತ್ತಮ ಹೋರಾಟ ತೋರಿಸಿದ ಓಸ್ತಪೆಂಕೊ ಅವರು ಹೆಲಪ್ ಅವರನ್ನು 4-6,6-4,6-3 ಅಂತರದಲ್ಲಿ ಸೋಲಿಸಿ ಫ್ರೆಂಚ್ ಓಪನ್ ಪ್ರಶಸ್ತಿಗೆ ಮುತ್ತಿಟ್ಟರು. ಈ ಪ್ರಶಸ್ತಿ ತುಂಬಾ ಭಾರ ಎನ್ನುತ್ತಿರುವ ಜೆಲೆನಾ:
(ಒನ್ಇಂಡಿಯಾ ಸುದ್ದಿ)
Story first published: Wednesday, January 3, 2018, 10:14 [IST]
Other articles published on Jan 3, 2018
Read in English: French Open: Jelena Ostapenko win title
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications