Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರೆಂಚ್ ಓಪನ್ ಗೆದ್ದ ಕರುನಾಡ ಹೆಮ್ಮೆಯ ಟೆನಿಸ್ ಪಟು ಬೋಪಣ್ಣ

ಪ್ಯಾರೀಸ್, ಜೂನ್ 08: ಭಾರತದ ಹೆಮ್ಮೆಯ ಟೆನಿಸ್ ಪಟು, ಕರುನಾಡ ಕುವರ ರೋಹನ್ ಬೋಪಣ್ಣ ಮತ್ತು ಕೆನಡಾದ ಗೇಬ್ರಿಯೆಲಾ ದಬ್ರೋವ್‌ಸ್ಕಿ ಅವರು ಫ್ರೆಂಚ್ ಕಿರೀಟ ಧರಿಸಿದ್ದಾರೆ.

ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ನಂತರ ರೋಹನ್ ಬೋಪಣ್ಣ ಅವರು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗಳಿಸಿದ್ದಾರೆ.

French Open: Rohan Bopanna, Gaby Dabrowski clinch mixed doubles title

ರೋಹನ್ ಬೋಪಣ್ಣ ಹಾಗೂ ಗೇಬ್ರಿಯೆಲಾ ದಬ್ರೋವಸ್ಕಿ ಜೋಡಿ ಎದುರು ಜರ್ಮನಿಯ ಅನ್ನಾ ಲೆನಾ ಗ್ರೊಯಿನೆಫೆಲ್ಡ್ ಹಾಗು ಕೊಲಂಬಿಯಾದ ರಾಬರ್ಟ್ ಫರಾ ಅವರು 2-6, 6-2, 12-10 ರಲ್ಲಿ ಸೋಲು ಕಂಡಿದ್ದಾರೆ.

2010ರಲ್ಲಿ ಯುಎಸ್ ಓಪನ್ ಪುರುಷರ ಡಬಲ್ಸ್ ಫೈನಲ್ ತಲುಪಿದ್ದ ರೋಹಣ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಮ್ ಅಲ್ ಹಕ್ ಖುರೇಷಿ ಜೋಡಿಯನ್ನು ಬಾಬ್ ಹಾಗೂ ಮೈಕ್ ಬ್ರಿಯಾನ್ ಸೋದರರು ಸೋಲಿಸಿದ್ದರು.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+